ಸಾಂಸ್ಕೃತಿಕ
ಕುಂದಾಪುರ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ: ರಕ್ತದಾನ ಶಿಬಿರ

Views: 0
ಕುಂದಾಪುರ: ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ರಕ್ತ ನಿಧಿ ಕೇಂದ್ರ ಕುಂದಾಪುರ ಇಲ್ಲಿನ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಕುಂದಾಪುರ ಲಿಜನ್ ವತಿಯಿಂದ ರಕ್ತದಾನ ಶಿಬಿರ ಜರುಗಿತು.
ಸೀನಿಯರ್ ಚೇಂಬರ್ ಸದಸ್ಯರಾದ ಪ್ರಕಾಶ ಮಂಡ್ಯರವರು ರಕ್ತದಾನ ಮಾಡಿದರು. ಅಧ್ಯಕ್ಷರಾದ ಶಿವಾನಂದ ಎಂ ಪಿ.ಸದಸ್ಯರಾದ ವಿಷ್ಣು ಕೆ. ಬಿ.ರಾಯಲ್ ಕ್ಲಬ್ ಕುಂದಾಪುರ ಇದರ ಸದಸ್ಯರು ಉಪಸ್ಥಿತರಿದ್ದರು.






