ಯುವಜನ

ಮೊಬೈಲ್ ವಿಚಾರಕ್ಕೆ ಜಗಳವಾಡಿ ನಾಪತ್ತೆಯಾದ 9ನೇ ತರಗತಿ ವಿದ್ಯಾರ್ಥಿನಿ ಪತ್ತೆ

Views: 47

ಕನ್ನಡ ಕರಾವಳಿ ಸುದ್ದಿ: ಮೊಬೈಲ್ ವಿಚಾರಕ್ಕೆ ಮನೆಯವರೊಂದಿಗೆ ಜಗಳವಾಡಿ ನಾಪತ್ತೆಯಾದ 9ನೇ ತರಗತಿ ವಿದ್ಯಾರ್ಥಿನಿ ಕೊಪ್ಪಳದ ಗಂಗಾವತಿಯಲ್ಲಿ ಪತ್ತೆಯಾಗಿದ್ದಾಳೆ.

ತನುಜಾ, ಅಡ್ಯಾರ್‌ ಕನ್ನೂರು 9ನೇ ತರಗತಿಯ ಶಾಲಾ ಬಾಲಕಿ, 2026ರ ಸೆಪ್ಟೆಂಬರ್ 9, ಬುಧವಾರದಿಂದ ಕಾಣೆಯಾಗಿದ್ದಾಳೆ. ಆಕೆಯನ್ನು ಯಾರಾದರೂ ನೋಡಿದ್ದರೆ ಅಥವಾ ಆಕೆಯ ಬಗ್ಗೆ ಯಾವುದೇ ಮಾಹಿತಿ ಇದ್ದರೆ, ದಯವಿಟ್ಟು ತಕ್ಷಣ ಆಕೆಯ ಕುಟುಂಬಕ್ಕೆ ತಿಳಿಸಿ ಅಥವಾ ಹತ್ತಿರದ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿ.ದಯವಿಟ್ಟು ಈ ಸಂದೇಶವನ್ನು ಸಾದ್ಯವಾದಷ್ಟು ಹೆಚ್ಚು ಜನರಿಗೆ ಹಂಚಿಕೊಳ್ಳಿ ಮತ್ತು ಆಕೆ ಸುರಕ್ಷಿತವಾಗಿ ಮನೆಗೆ ಮರಳಲು ಸಹಾಯ ಮಾಡಿ ಎಂದ ಮನವಿ ಎಲ್ಲಾ ಕಡೆ ವೈರಲ್ ಆಗಿತ್ತು.

Related Articles

Back to top button
error: Content is protected !!