ಸಾಂಸ್ಕೃತಿಕ

ಕನ್ನಡದ ‘ಹಬ್ಬ’ ‘ನಾಗದೇವತೆ’ ಸಿನಿಮಾ ಖಳನಟ ಕಜಾನ್ ನಿಧನ

Views: 0

ದಕ್ಷಿಣ ಭಾರತದ ಅನೇಕ ಸಿನಿಮಾಗಳಲ್ಲಿ ಖಳನಟನಾಗಿ ಮಿಂಚಿದ್ದ ಮಲಯಾಳಂ ನಟ ಕಜಾನ್ ಖಾನ್ ಹೃದಯಾಘಾತದಿಂದ ನಿಧನರಾದರು.

ಕನ್ನಡದ ಹಬ್ಬ ನಾಗದೇವತೆ ಚೆಲುವ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ ಖ್ಯಾತ ಖಳನಟ (45) ಮೃತಪಟ್ಟ ಬಗ್ಗೆ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

ಕಜಾನ್ ಖಾನ್ ಅವರು ಮಲಯಾಳಂ ತಮಿಳು ಕನ್ನಡ ಸೇರಿದಂತೆ 50ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. 1992 ರಲ್ಲಿ ಮಲಯಾಳಂ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದ ಅವರು ಸಿಐಡಿ ಮೂಸ ಎಂಬ ಚಿತ್ರದ ಮೂಲಕ ಹೆಚ್ಚು ಜನಪ್ರಿಯರಾಗಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.

Related Articles

Back to top button
error: Content is protected !!