ಸಾಂಸ್ಕೃತಿಕ
ಅನುಪಮಾ ಧಾರಾವಾಹಿ ನಟ ನಿತೇಶ್ ಪಾಂಡೆ ಹೃದಯಾಘಾತ ದಿಂದ ಸಾವು

Views: 0
ಕಿರುತೆರೆಯ ಮೂಲಕ ಪ್ರಖ್ಯಾತ ಗೊಂಡ ನಟ ನಿತೇಶ್ ಪಾಂಡೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 51 ವರ್ಷ ಆಗಿತ್ತು. ಅನುಪಮಾ ಧಾರಾವಾಹಿ ಹಿಂದಿಯ ಸ್ಟಾರ್ ಪ್ಲಸ್ ನಲ್ಲಿ ಪ್ರಸಾರ ಕಾಣುತ್ತಿದೆ.ಈ ಧಾರಾವಾಹಿಯಲ್ಲಿ ಧೀರಜ್ ಕಪೂರ್ ಪಾತ್ರ ವನ್ನು ಮಾಡುತ್ತಿದ್ದರು.. 1995 ರಿಂದ ನಿತೇಶ್ ಬಣ್ಣದ ಲೋಕದಲ್ಲಿ ಧಾರಾವಾಹಿಗಳ ಮೂಲಕ ಸಂಪರ್ಕ ಸಾಧಿಸಿ ಅನೇಕ ಸಿನಿಮಾ ಕೂಡ ಮಾಡಿದ್ದಾರೆ. ಅವರ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.






