ಅಗಸ್ಟ್ 4ರಂದು ಕೋಟೇಶ್ವರದಲ್ಲಿ ರಾಜ್ಯ ಶಾಸ್ತ್ರ ವಿಷಯದ ಪುನಶ್ವೇತನ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Views: 185
ಕನ್ನಡ ಕರಾವಳಿ ಸುದ್ದಿ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ “ರಾಜ್ಯ ಶಾಸ್ತ್ರ ವಿಷಯದ ಪುನಶ್ವೇತನ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ” ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಅಗಸ್ಟ್ 4ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ.
ಅಧ್ಯಕ್ಷರು: ಶ್ರೀ ಪ್ರಕಾಶ್ ಶೆಟ್ಟಿ ಪಾಂಶುಪಾಲರು ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಟೇಶ್ವರ
ಉದ್ಘಾಟಕರು: ಶ್ರೀ ಮಾರುತಿ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಉಡುಪಿ ಜಿಲ್ಲೆ)
ಮುಖ್ಯ ಅತಿಥಿಗಳು:ಡಾ। ಶುಭಕರಾಚಾರಿ, ಪ್ರಾಂಶುಪಾಲರು ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ,
ಶ್ರೀ ಚಂದ್ರನಾಥ್ ಎಮ್.ಉಪನ್ಯಾಸಕರು. ಸ.ಪ. ಪೂ.ಕಾಲೇಜು, ಚೇಳಾರು, ಮಂಗಳೂರು.
ಸರ್ವರಿಗೂ ಆದರದ ಸ್ವಾಗತ ಬಯಸುವ;
ಎಡ್ವರ್ಡ್ ಲಾರ್ಸನ್ ಡಿಸೋಜ, ಅಧ್ಯಕ್ಷರು
ಶ್ರೀ ವಾಸು ಮೊಗವೀರ, ಗೌರವ ಅಧ್ಯಕ್ಷರು
ಶ್ರೀಮತಿ ಸಂಗೀತಾ ಶೆಟ್ಟಿ, ಕಾರ್ಯದರ್ಶಿ
ಶೀ ಹರೀಶ್ ನಾಯಕ್, ಗೌರವ ಸಲಹೆಗಾರರು
ಪಧಾಧಿಕಾರಿಗಳು ಮತ್ತು ಸರ್ವ ಸದಸ್ಯರು, ಉ. ಜಿ. ಪ.ಪೂ, ರಾಜ್ಯ ಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಕರ ಸಂಘ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಟೇಶ್ವರ






