ಕ್ರೀಡೆ
ಕುಂದಾಪುರ ಮೂಲದ ಈಥನ್ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ

Views: 0
ಕುಂದಾಪುರ : ಕುಂದಾಪುರ ಮೂಲದ ಅಬುದಾಬಿ ನಿವಾಸಿ 17 ರ ಹರೆಯದ ಎಳೆಯ ಕ್ರಿಕೆಟ್ ಆಲ್ ರೌಂಡರ್ ಈಥನ್ ಡಿ’ಸೋಜಾ ( ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಗೆ) ಯು.ಎ.ಇ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕುಂದಾಪುರ ಮೂಲದ ಶಮಿ೯ಳಾ ವಾಜ್ ಡಿ’ಸೋಜಾ ಹಾಗೂ ಕಿನ್ನಿಗೋಳಿಯ ಜೋನ್ ಕೊನ್ರಾಡ್ ಡಿ’ಸೋಜಾ ದಂಪತಿಗಳ ಪುತ್ರನಾದ ಈತ ಎಳೆಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗಮನಾಹ೯ ಸಾಧನೆ ತೋರಿದ್ದರಿಂದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ








