ಇತರೆ

25 ಭಾರಿ ಚಾಕುವಿನಿಂದ ಇರಿದು ಮಗಳನ್ನು ಕೊಂದ ತಂದೆ

Views: 4

ಮಗಳನ್ನು ಬಬ೯ರವಾಗಿ ಕೊಲೆಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಯನ್ನು ಸೂರತ್ ಪೋಲಿಸರು ಬಂಧಿಸಿದ್ದಾರೆ.

ಇತ್ತೀಚೆಗೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾತ್ರಿ 11 ಗಂಟೆ ವೇಳೆಗೆ ತಂದೆ ತನ್ನ ಮಕ್ಕಳ ಮುಂದೆಯೇ ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಕ್ಕಳು ತಡೆಯಲು ಯತ್ನಿಸಿದ್ದಾರೆ, ಅದೇ ಸಂದಭ೯ ಮಗಳನ್ನು ಗೊಡೆಗೆ ದಬ್ಬಿ ಅನೇಕ ಬಾರಿ ಚಾಕುವಿನಿಂದ ಇರಿದಿದ್ದಾನೆ.

Related Articles

Back to top button
error: Content is protected !!