ಇತರೆ

ಹಿರಿಯ ಸಂಪ್ರದಾಯವಾದಿ ನಾಗು ಮರಕಾಲ ನಿಧನ 

Views: 47

ಕನ್ನಡ ಕರಾವಳಿ ಸುದ್ದಿ: ಹಿರಿಯ ಸಂಪ್ರದಾಯವಾದಿ ಶಂಕರನಾರಾಯಣ ಎಡಮಕ್ಕಿ ನಿವಾಸಿ ನಾಗು ಮರಕಾಲ (84)ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನ ಹೊಂದಿದರು .

ತುಳಸಿ ಪೂಜೆ( ಕಟ್ಟೆಪೂಜೆ ) ವಸಂತ ಮುಂತಾದ ದೇವತಾ ಕಾರ್ಯವನ್ನು ಧಾರ್ಮಿಕ ಪದ್ದತಿಯಂತೆ ನಡೆಸಿಕೊಂಡು ಬಂದಿದ್ದಾರೆ.

ಮೃತರು ಪತ್ನಿ ಬಾಬಿ ಮೊಗವೀರ, ಪುತ್ರ ಸುರೇಶ ಪುತ್ರಿಯರಾದ ಸುಶೀಲ ಕೆ. ಮೆಂಡನ್ ಹಾಗೂ ಪೂರ್ಣಿಮ ಎಂಬುವರನ್ನು ಅಗಲಿದ್ದಾರೆ.

 

Related Articles

Back to top button
error: Content is protected !!