ಕ್ರೀಡೆ
ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಕುಂದಾಪುರ ಕೆ.ಡಿ.ಎಫ್.ವಿದ್ಯಾರ್ಥಿಗಳು

Views: 56
ಕುಂದಾಪುರ: ಇತ್ತೀಚೆಗೆ ಮುಂಬಾಯಿಯಲ್ಲಿ ನಡೆದ (ಅಂದೇರಿ (ಪ) ಸ್ಪೋರ್ಟ್ಸ್ ಕಾಂಪ್ಲೇಕ್ಸ್) ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರದ ಕೆ.ಡಿ.ಎಫ್. ವಿದ್ಯಾರ್ಥಿಗಳು ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆದು ಉಡುಪಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಇವರಲ್ಲಿ ನಿಂತವರು ಸಾನಿಧ್ಯ, ದಿವಿನ್ ಪಿ. ಶೆಟ್ಟಿ, ನವಮಿ ಶೆಟ್ಟಿ. ಜಾರಾ, ಅಬ್ದುಲ್ ಫಥಾ, ಪೆಮಿಸ್, ಪ್ರಣಮ್ಯ, ಸ್ಯಾಮುವೆಲ್, ದೀಪಾ ಪಿ. ಶೆಟ್ಟಿ, ವಿಘ್ನೇಶ ನಾಯಕ್, ವೃಷ್ಠಿ ಎಸ್.ಕೆ., ಸಫಾನ್, ಪೂರ್ವಿ ಪಿ. ರಾವ್, ಶರಣ್ಯ, ವೈಷ್ಣವಿ ಶೆಟ್ಟಿ, ರಿಷಲ್ ಡಿಸೋಜಾ, ಸ್ವಸ್ತಿಕ್.
ಕೆಳಗೆ ಎದುರು ಕುಳಿತವರು ಭುವನ್ ಪೂಜಾರಿ, ಅರ್ನಾನ್, ಅಥರ್ವ. ಸಂಕಲ್ಪ್, ಆರ್ಯನ್ ಕೆ. ಪೂಜಾರಿ, ತನಿಷ್ಕ.
ಕುಳಿತವರು ಶಶಾಂಕ್ ಶೆಣೈ (ವಿಜೇತರು), ಕಿರಣ್ ಕುಂದಾಪುರ ಮುಖ್ಯ ಶಿಕ್ಷಕರು, ಸಿಹಾನ್ ಶೇಖ್ (ವಿಜೇತರು) ಹಾಗೂ ತರಬೇತಿದಾರರು.
ವಿಜೇತರಿಗೆ ಕಿರಣ್ ಕುಂದಾಪುರ, ಶಶಾಂಕ್ ಶೆಣೈ, ಸಂದೀಪ್ ವಿ.ಕೆ., ಸಿಹಾನ್ ಶೇಖ್ ತರಬೇತಿ ನೀಡಿರುತ್ತಾರೆ.






