ಅಗಸ್ಟ್.11ರಂದು ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಬಸ್ರೂರು (ರಿ.) “ತಾಲೂಕು ಮಟ್ಟದ ಮ್ಯಾರಥಾನ್ ಓಟ”

Views: 281
ಕುಂದಾಪುರ: ಬಸ್ಸೂರು ಸ್ಪೋರ್ಟ್ಸ್ ಕ್ಲಬ್ ಬಸ್ರೂರು (ರಿ.) ಇದರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತಾಲೂಕು ಮಟ್ಟದ ಮ್ಯಾರಥಾನ್ ಓಟ ಆಗಸ್ಟ್ 11 ರಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ ಚಾಲನೆಗೊಳ್ಳಲಿದೆ.
ಅಧ್ಯಕ್ಷತೆ: ಸತ್ಯನಾರಾಯಣ, ಮಾಜಿ ಯೋಧರು, ಅಧ್ಯಕ್ಷರು ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಬಸ್ರೂರು (ರಿ.)
ಮುಖ್ಯ ಅತಿಥಿಗಳು:
ಪ್ರವೀಣ್ ಕುಮಾರ್ ಶೆಟ್ಟಿ ಉದ್ಯಮಿ ಬ್ರಹ್ಮಾವರ,
ರಾಜೇಂದ್ರ ಶೆಟ್ಟಿಗಾರ ರೇಷ್ಮೆ ಇಲಾಖೆ ಹಾಸನ,
ಡಾ. ರಮೇಶ್ ಆಚಾರ್ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರ್ಕೂರು,
ರವೀಂದ್ರ ಪೂಜಾರಿ ಉದ್ಯಮಿ ಹಟ್ಟಿಕುದ್ರು, ಬಸ್ರೂರು,
ಅಶೋಕ್ ಶೆಟ್ಟಿ ಬಳ್ಕೂರು ಯೂನಿಯನ್ ಮನಿ ಕುಂದಾಪುರ,
ಬಾಲಕೃಷ್ಣ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರು ಬಿ ಎಂ ಶಾಲೆ ಬಸ್ರೂರು,
ಸದಾನಂದ ಶೆಟ್ಟಿ ಅಧ್ಯಕ್ಷರು ಕಾವ್ರಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ಕಂಡ್ಲೂರು,
ಶ್ರೀಮತಿ ಶರ್ಮಿಳಾ ಯೊಗೀಶ್ ಆಚಾರ್ಯ ವಕೀಲರು ಬಸ್ರೂರು,
ಶ್ರೀ ಕೃಷ್ಣ ಕಳಂಜೆ ಸಾಮಾಜಿಕ ಕಾರ್ಯಕರ್ತರು,
ದಿನಕರ್ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಬಸ್ರೂರು,
ಶ್ರೀ ರಿಯಾಜ್ ಅಹಮದ್ ಉದ್ಯಮಿ ಬಿ ಎಚ್ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಹೆಸರು ನೋಂದಾಯಿಸಲು ಕೊನೆಯ ದಿನಾಂಕ 08.08.2024
ಮಾಹಿತಿ ಸಂಪರ್ಕ: 9986476286/9964371178/7760812943/9682665811
ಪ್ರವೇಶ ಶುಲ್ಕ ಇರುವುದಿಲ್ಲ ಓಟದ ಉಡುಗೆಯನ್ನು ಧರಿಸಿರಬೇಕು. 21 ವರ್ಷಕ್ಕಿಂತ ಕಡಿಮೆ ಹಾಗೂ 21 ವರ್ಷ ಮೇಲ್ಪಟ್ಟವರಿಗೆ ಸ್ಪರ್ಧೆಯ ವಿಭಾಗವಿರುತ್ತದೆ.
ಸರ್ವರಿಗೂ ಆದರದ ಸ್ವಾಗತ






