ಕರಾವಳಿ
ಕುಂದಾಪುರದಲ್ಲಿ ವಿಜಯ ಸಂಕಲ್ಪ ಯಾತ್ರೆ

Views: 0
ಯುವ ಮೋಚಾ೯ ಬೈಕ್ ರ‍್ಯಾಲಿ
ವಿಧಾನ ಸಭಾ ಚುನಾವಣಿ ಪೂವ೯ ಸಿದ್ಧತೆ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ವಿಜಯ ಸಂಕಲ್ಪ ಯಾತ್ರೆ ಮಾ. 14 ರಂದು ಅಪರಾಹ್ನ ಕುಂದಾಪುರದಲ್ಲಿ ಬಿಜೆಪಿ ಮಂಡಲ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಿಜೆಪಿ ಯುವ ಮೋಚಾ೯ ವತಿಯಿಂದ ಬೃಹತ್ ವಿಜಯ ಸಂಕಲ್ಪ ಬೈಕ್ ರ‍್ಯಾಲಿ ನಡೆಯಿತು.