ಜನಮನ
ಗಡಿಯಲ್ಲಿ ಒಳ ನುಸುಳುವಿಕೆ ಯತ್ನ ವಿಫಲ: ಐವರು ಉಗ್ರರ ಹತ್ಯೆ

Views: 128
ಶ್ರೀನಗರ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಕಡೆಯಿಂದ ಒಳ ನುಸುಳುವ ಯತ್ನವನ್ನು ಭದ್ರತಾ ಪಡೆ ಐವರು ಉಗ್ರರನ್ನು ಹೊಡೆದು ಉರುಳಿಸಿದೆ .ಎಂದು ಭದ್ರತಾ ಭದ್ರತಾ ಪಡೆಯವರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಕುಪ್ಪಾರಾ ಜಿಲ್ಲೆಯ ಮಜಿಲ್ ಸೆಕ್ಟರ್ ನ ಕಾಲಾ ಜಂಗಲ್ ಪ್ರದೇಶದಲ್ಲಿ ಭದ್ರತಾ ಪಡೆ ಹಾಗೂ ಜಮ್ಮು ಕಾಶ್ಮೀರದ ಪೋಲಿಸರು ಜಂಟಿ ಕಾರ್ಯಚರಣೆ ನಡೆಸಿದ್ದಾರೆ.
ಕಳೆದ ಶುಕ್ರವಾರ ಸೆಕ್ಟರ್ ನ ಜಮಾಗುಂದ್ ಪ್ರದೇಶದಲ್ಲಿ ಒಳ ನುಸುಳುವಿಕೆ ಯತ್ನ ವಿಫಲಗೊಳಿಸಿದ ಭದ್ರತಾ ಪಡೆ ಐವರುಗಳನ್ನು ಹತ್ಯೆ ಗೈದಿದೆ.