ಕರಾವಳಿ

ಐತಾರದ ಐತಾ

Views: 105

ದ. ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.) ಮಂಗಳೂರು. ದ. ಕ. ಜಿಲ್ಲಾ ಪದ್ಮಶಾಲಿ ವಿದ್ಯಾವಧ೯ಕ ಸಂಘ ( ರಿ.) ಉಡುಪಿ ಇದರ ಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ ಸಹಯೋಗದಲ್ಲಿ ದಿನಾಂಕ 28.05.2023 ರಂದು ಉಡುಪಿ – ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದಲ್ಲಿ ‘ಐತಾರದ ಐತಾ’ ಕಾಯ೯ಕ್ರಮ ನಡೆಯಲಿದೆ.

ಪೂವಾ೯ಹ್ನ 9.00 ರಿಂದ : 16 ಶ್ರೀ ವೀರಭದ್ರ ದೇವಸ್ಥಾನಗಳ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ‘ಪದ್ಮಶಾಲಿ ಕ್ವಿಜ್-2023 ‘

ಅಪರಾಹ್ನ 2 ರಿಂದ 6 ರ ವರೆಗೆ ಹೈಸ್ಕೂಲ್, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ

ವಿವಿಧ ಟ್ಯಾಲೆಂಟ್ ಸ್ಪಧೆ೯ಗಳು 

18 ವಷ೯ದ ಮೇಲಿನ ಗೃಹಿಣಿಯರಿಗೆ ಸೂಪರ್ ಶ್ರೀಮತಿ ಭಾರತೀಯ ಸಂಸ್ಕೃತಿ ಆಧಾರಿತ ‘ಫ್ಯಾಶನ್ ಶೋ’ಕಾಯ೯ಕ್ರಮಗಳು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ : ಶ್ರೀ ಸುಧೀರ್ ಶೆಟ್ಟಿಗಾರ, ಸಂಚಾಲಕರು ಯುವ ವೇದಿಕೆ    ಸಂಪಕ೯: 7899562045

ಶ್ರೀಮತಿ ಇಂದಿರಾ ಕಾಕ೯ಳ ಸಂಚಾಲಕರು ಮಹಿಳಾ ವೇದಿಕೆ , ಸಂಪಕ೯: 9972780262

Related Articles

Back to top button