ಆರ್ಥಿಕ

10th, 12th, ITI,Dimloma, Degree ಹುದ್ದೆಗಳಿಗೆ ಅರ್ಜಿ ಆಹ್ವಾನ

Views: 47

ಕನ್ನಡ ಕರಾವಳಿ ಸುದ್ದಿ: ಇಂಡಿಯನ್ ಆರ್ಮಿಯು 2025ರ ಗ್ರೂಪ್ ಸಿ ಹುದ್ದೆಗಳಾದ ಡಿಜಿ, ಇಎಂಇ ಅಡಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಡೈರೆಕ್ಟರ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕನಿಕಲ್ ಇಂಜಿನಿಯರಿಂಗ್ (ಡಿಜಿ, ಇಎಂಇ) ಅಡಿ ಈ ಉದ್ಯೋಗಗಳು ಬರುತ್ತವೆ. ಅರ್ಹ ಎನಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಫಾರ್ಮ್ ಡೌನ್ ಲೋಡ್ ಮಾಡಿಕೊಂಡು ಆಫ್ಲೈನ್ ಮೂಲಕ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಉದ್ಯೋಗದ ಸಂಪೂರ್ಣ ಮಾಹಿತಿ

ಉದ್ಯೋಗದ ಹೆಸರು

ಗುಮಾಸ್ತ

ಮೆಕಾನಿಕ್

ಟ್ರೇಡ್ಸ್ಮನ್ ಮಟೆ

ಸ್ಟೋರ್ ಕೀಪರ್

ಕುಕ್

ಒಟ್ಟು ಹುದ್ದೆಗಳು- 194

ವಿದ್ಯಾರ್ಹತೆ

10th, 12th, ITI,Dimloma, Degree

ಮಾಸಿಕ ವೇತನ- 5,200- 20,200 ರೂಪಾಯಿ

ವಯೋಮಿತಿ ಎಷ್ಟು?

18 ವರ್ಷದಿಂದ 25 ವರ್ಷಗಳು

ಈ ಹುದ್ದೆಗೆ ಸಂಬಂಧಿಸಿದ ಮುಖ್ಯವಾದ ದಿನಾಂಕಗಳು

ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 04 ಅಕ್ಟೋಬರ್ 2025

ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 24 ಅಕ್ಟೋಬರ್ 2025

ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ

Related Articles

Back to top button