ಕ್ರೀಡೆ

ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜು ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಜಿಲ್ಲಾ ಸಮಗ್ರ ಚಾಂಪಿಯನ್

Views: 37

ಕುಂದಾಪುರ; ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಬಾಲಕ/ಬಾಲಕಿಯರ ಕುಸ್ತಿ ‌ಪಂದ್ಯಾಟದಲ್ಲಿ ಒಟ್ಟು 29 ವಿದ್ಯಾರ್ಥಿಗಳು ಪದಕಗಳನ್ನು ಪಡೆಯುವುದರ ಮೂಲಕ ಜಿಲ್ಲಾ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದಿರುತ್ತಾರೆ.

14 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ 

ಕ್ರಮವಾಗಿ ತರಣ್(61ಕೆ.ಜಿ.ವಿಭಾಗ),ಸಫಾನ್ ಅಲಿ(55ಕೆ.ಜಿ ವಿಭಾಗ),ನಿಖಿಲ್(60ಕೆ.ಜಿ.ವಿಭಾಗ),ಸ್ರಜನ್(63ಕೆ.ಜಿ.ವಿಭಾಗ), ಆರ್ಯನ್(72ಕೆ.ಜಿ.ವಿಭಾಗ), ಪ್ರಣಿತ್(77ಕೆ.ಜಿ.ವಿಭಾಗ),ಕಿಶನ್(82ಕೆ.ಜಿ.ವಿಭಾಗ),ಅಲೆನ್(87ಕೆ.ಜಿ.ವಿಭಾಗ) ಪನ್ನಗ(97ಕೆ.ಜಿ.ವಿಭಾಗ),ಹ್ರತ್ವಿಕ್(97+ಕೆ.ಜಿ.ವಿಭಾಗ) ಅನನ್ಯ (50ಕೆ.ಜಿ.ವಿಭಾಗ),ಅನುಷಾ ಪಿ(68ಕೆ.ಜಿ.ವಿಭಾಗ),ಅನುಷಾ(72ಕೆ.ಜಿ.ವಿಭಾಗ),ಗಾಯತ್ರಿ(76ಕೆ.ಜಿ.ವಿಭಾಗ),

ಬೆಳ್ಳಿಯ ಪದಕ ವಿಜೇತರು ಕ್ರಮವಾಗಿ,ರತನ್(65ಕೆ.ಜಿ.ವಿಭಾಗ),ಆದಿತ್ಯ(74 ಕೆ.ಜಿ.ವಿಭಾಗ),ಶಶಾಂಕ(82 ಕೆ.ಜಿ.ವಿಭಾಗ),ಅಶ್ವತ್ಥಾಮ್(97ಕೆ.ಜಿ.ವಿಭಾಗ) ಸ್ಕಂದ(67ಕೆ‌.ಜಿ.ವಿಭಾಗ)ಸಿಂಚನಾ ಶೆಟ್ಟಿ (57ಕೆ.ಜಿ.ವಿಭಾಗ),

ಕಂಚಿನ ಪದಕ ವಿಜೇತರು ಕ್ರಮವಾಗಿ,ಆರ್ಶನ್(57ಕೆ.ಜಿ.ವಿಭಾಗ)ಸೂರಜ್(70ಕೆ.ಜಿ.ವಿಭಾಗ),ಸ್ವಸ್ತಿಕ್(79ಕೆ.ಜಿ.ವಿಭಾಗ),ಮಂದಿರ್(92ಕೆ.ಜಿ.ವಿಭಾಗ), ಸಿಂಚನಾ(53ಕೆ.ಜಿ.ವಿಭಾಗ),ಸಿಂಚನಾ(55ಕೆ.ಜಿ.ವಿಭಾಗ)ಹರ್ಷಿನಿ(59ಕೆ.ಜಿ.ವಿಭಾಗ),ಸಿಂಚನಾ ಡಿ(62ಕೆ.ಜಿ.ವಿಭಾಗ),ತನಿಷಾ(65ಕೆ.ಜಿ.ವಿಭಾಗ)

ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Related Articles

Back to top button