ಕರಾವಳಿ
ವಿಶ್ವ ಮಹಿಳಾ ದಿನಾಚರಣೆ

Views: 16
ಕುಂದಾಪುರ :ವಿಶ್ವದಲ್ಲಿ ಅನೇಕ ಮಹಿಳೆಯರು, ನಿರಂತರವಾಗಿ ವೈಯಕ್ತಿಕ ಮತ್ತು ವೃತ್ತಿಪರವಾಗಿ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡುತ್ತಿದ್ದಾರೆ. ಈ ದಿನ ಮಹಿಳಾ ಸಾಧಕರನ್ನು ಗುರುತಿಸಿ, ಅವರನ್ನು ಸನ್ಮಾನಿಸಲಾಯಿತು.




-ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಿ, ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿ ವಗ೯ದವರಿಗೆ ಶುಭ ಹಾರೈಸಲಾಯಿತು.
-ಕುಂದಾಪುರದಲ್ಲಿ ಇಂದು ರಿಕ್ಷಾ ಚಾಲಕಿಯರಾದ ಸುಲೋಚನ, ದೀಪ ಮತ್ತು ತಲ್ಲೂರಿನ ರೂಪ ಬಾಗಲಕೋಟೆಯ ರೇಖಾ ಬಸ್ ಕಂಡಕ್ಟರ್ ಆಗಿ ಸೇವೆಗಾಗಿ ಗೌರವಿಸಲಾಯಿತು.