ಸಾಂಸ್ಕೃತಿಕ

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಕೆ.ಡಿ.ಎಫ್. ವಿದ್ಯಾರ್ಥಿಗಳು

Views: 0

ಕುಂದಾಪುರ: ಇತ್ತೀಚೆಗೆ ಉಡುಪಿಯ ರಾಜಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರದ ಕೆ.ಡಿ.ಎಫ್. ಕರಾಟೆ ವಿದ್ಯಾರ್ಥಿಗಳು ಸ್ಪರ್ಧಿಸಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡ ಪ್ರತಿಭೆಗಳು.

ನಿಂತವರು – ದಿವಿನ್ ಪಿ. ಶೆಟ್ಟಿ, ಭುವನ್ ಪೂಜಾರಿ, ಸ್ನಿಗ್ಧ, ವಿಶಾಖ್, ಶುಭನ್, ಆದಿತ್ಯ, ಜಾರಾ, ಪ್ರಣತಿ ಶೆಣೈ, ರಿಷಲ್ ಡಿಸಿಲ್ವ್, ಪ್ರತೀಕ್.

ಕುಳಿತವರು – ಆವನಿ, ನಟರಾಜ್ ವಿ.ಎನ್. ಶಿಕ್ಷಕ, ಕಿರಣ್ ಕುಂದಾಪುರ ಮುಖ್ಯ ಶಿಕ್ಷಕ, ಸಂದೀಪ್ ವಿ. ಕಿರಣ್ ಶಿಕ್ಷಕ, ವೃಷ್ಟಿ, ದೀಪಾ ಪಿ. ಶೆಟ್ಟಿ.

ಕೆಳಗಡೆ ಕುಳಿತವರು – ಸಾನಿಧ್ಯ, ಎ. ಅರ್‌ನಾನ್, ಆರ್ಯನ್, ಪ್ರಣವ್, ನೈತಿಕ್, ವೆಲೆಸ್ಪಿಯಾ, ಖುಷಿ, ಪ್ರೀತಮ್, ಮನೀಶ್, ಸೋಹನ್ ಹೆಗ್ಡೆ ವಿಜೇತರಾದವರು. ಇವರಿಗೆ ಕಿರಣ್ ಕುಂದಾಪುರ ಹಾಗೂ ಸಂದೀಪ್ ವಿ. ಕಿರಣ್ ಹಾಗೂ ನಟರಾಜ ವಿ. ಎನ್. ತರಬೇತಿ ನೀಡಿರುತ್ತಾರೆ.

Related Articles

Back to top button
error: Content is protected !!