ಕರಾವಳಿ
ಮೇ.31, 8 ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಉಪ್ಪಿನ ಕುದ್ರು ಗೊಂಬೆಯಾಟ

Views: 0
ಕುಂದಾಪುರ : ಶ್ರೀ ಗಣೇಶ್ ಬೊಂಬೆಯಾಟ ಮಂಡಳಿಯ ನೇತಾರರಾದ ಶ್ರೀ ಕೊಗ್ಗ ಕಾಮತ್ ಹಾಗೂ ಬಳಗದವರಿಂದ ಮೇ. 31 ರಂದು ನಾಗ್ಪುರದಲ್ಲಿ ನಡೆಯಲಿರುವ ಸ್ಪೀಕ್ ಮಕೆ 8 ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಬೊಂಬೆಯಾಟ ಪ್ರದಶ೯ನ ನಡೆಯಲಿದೆ.
ಕರಾವಳಿ ಜಾನಪದ ರಂಗ ಕಲೆಗಳಲ್ಲಿ ಉಪ್ಪಿನ ಕುದ್ರು ಯಕ್ಷಗಾನ ಸೂತ್ರದ ಬೊಂಬೆಯಾಟ ಕಲೆ ಅತೀ ವಿಶೇಷ ಹಾಗೂ ವಿಶಿಷ್ಟವಾದದ್ದು, ಇತ್ತೀಚಿನ ದಿನಗಳಲ್ಲಿ 350 ವಷ೯ದ 6 ನೇ ತಲಾಂತರದಲ್ಲಿ ನಡೆಯುತ್ತಿರುವ ಈ ಕಲೆ ತನ್ನ ದಿಟ್ಟ ಹೆಜ್ಜೆಯಡಿ ಉಪ್ಪನ ಕುದ್ರು ಗೊಂಬೆಯಾಟ ಆಕಾಡೆಮಿ ನಿರಂತರ ತನ್ನ ಸೇವೆ ನೀಡುತ್ತಾ ಬಂದಿದೆ.






