ಇತರೆ

ಮಣಿಪಾಲ ನೇಕಾರ ತರಬೇತಿ ಕೇಂದ್ರಕ್ಕೆ : ದುಬೈ ರವಿ ಶೆಟ್ಟಿಗಾರ ಬೇಟಿ

Views: 0

ಉಡುಪಿ: ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಪ್ರೋತ್ಸಾಹಕರು, ಪದ್ಮಶಾಲಿ ಸಮುದಾಯ ದುಬೈ ಯುಎಇ ಯ ಸ್ಥಾ’ಪಕ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ ಇವರು ಅಮೆರಿಕದಲ್ಲಿ ನೆಲೆಸಿರುವ ಶ್ರೇಯ್ ಶೆಟ್ಟಿಗಾರ್ (ಪಾಲಡ್ಕ ಅನಂತಕೃಷ್ಣ ಶೆಟ್ಟಿಗಾರ್ ಅವರ ಮೊಮ್ಮಗ) ಅವರಿಗೆ ನಮ್ಮ ಕುಲಕಸುಬು ಕೈಮಗ್ಗದ ನೇಕಾರಿಕೆ ಬಗ್ಗೆ ಸವಿವರ ಮಾಹಿತಿ ನೀಡಿ, ಮಣಿಪಾಲದಲ್ಲಿ ಜರಗುತ್ತಿರುವ ನಮ್ಮ ನೇಕಾರ ತರಬೇತಿ ಕೇಂದ್ರಕ್ಕೆ ಭೇಟಿ ಮಾಡಿಸಿದರು. ನಮ್ಮ ಕುಲಕಸುಬಿನ ಬಗ್ಗೆ ಏನು ತಿಳಿಯದಿದ್ದ ಶ್ರೇಯ್ ಕೈಮಗ್ಗದ ಕಲಾಕೌಶಲ್ಯವನ್ನು ಕಂಡು ಮನ ಸೋತರು ಮತ್ತು ನೀವು ಅದ್ಭುತವಾದ ಕೆಲಸವನ್ನು ಮಾಡುತ್ತಿದ್ದೀರಿ ಎಂದು ಪ್ರಶಂಸಿಸಿದರು. ನಿಮ್ಮ ಕನಸು ನನಸಾಗಿ ಉಡುಪಿ ಸೀರೆ ವಿಶ್ವ ಪ್ರಸಿದ್ಧಿ ಪಡೆಯಲಿ ಎಂದು ಹಾರೈಸಿದರು.

ವರದಿ: ಬಿ. ವಿಠಲ ಶೆಟ್ಟಿಗಾರ ಪೆರಂಪಳ್ಳಿ, ಉಡುಪಿ

Related Articles

Back to top button
error: Content is protected !!