ಸಾಂಸ್ಕೃತಿಕ

ಬಸ್ರೂರು ಸೌಮ್ಯ ಡ್ರಾಮಾ ಆರ್ಟ್ಸ್ ಸಂಸ್ಥೆಯ ಮಹಾಬಲ ಶೆಟ್ಟಿಗಾರ್ ನಿಧನ 

Views: 147

ಕನ್ನಡ ಕರಾವಳಿ ಸುದ್ದಿ: ಬಸ್ರೂರು ಸೌಮ್ಯ ಡ್ರಾಮಾ ಆರ್ಟ್ಸ್ ಸಂಸ್ಥೆಯ ಮಹಾಬಲ ಶೆಟ್ಟಿಗಾರ್ (67)  ಎ. 29ರಂದು ಅಸೌಖ್ಯದಿಂದ ನಿಧನ ಹೊಂದಿದರು.

ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರು ಬಸ್ರೂರಿನಲ್ಲಿ 35 ವರ್ಷಗಳಿಂದ ಸೌಮ್ಯ ಡ್ರಾಮಾ ಆರ್ಟ್ಸ್ ಪ್ರಸಾಧನ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ಕೀಲು ಕುದುರೆ, ಬೊಂಬೆ ಮುಖವಾಡ, ತಟ್ಟಿರಾಯ ತಂಡವನ್ನು ಕಟ್ಟಿಕೊಂಡು ಕಲಾಪ್ರದರ್ಶನ ನೀಡುತ್ತಿದ್ದು, ಮತ್ತು ಪ್ರಸಾಧನ ಕಲಾವಿದರಾಗಿ ಖ್ಯಾತರಾಗಿದ್ದರು.

Related Articles

Back to top button