ಕರಾವಳಿ
ಜನ್ಸಾಲೆ, ಸುರೇಶ್ ಶೆಟ್ಟಿ ಇವರಿಂದ ಗಾನವೈಭವ

Views: 0
ಶಿರಿಯಾರ: ಎತ್ತಿನಟ್ಟು ಶ್ರೀ ರವೀಂದ್ರ ಹೆಗ್ಡೆ ಇವರ ನೂತನ ಗ್ರಹ ಶ್ರೀ ದಾಮೋದರ ಕೃಪಾ
ಗ್ರಹ ಪ್ರವೇಶದ ಪ್ರಯುಕ್ತ ಬಡಗು ತಿಟ್ಟಿನ ಪ್ರಸಿದ್ಧ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ ಮತ್ತು ಸುರೇಶ್ ಶೆಟ್ಟಿ
ಇವರಿಂದ ಗಾನ ವೈಭವ ನಡೆಯಿತು.
ಚಂಡೆಯಲ್ಲಿ ಶ್ರೀನಿವಾಸ ಪ್ರಭು, ಮದ್ದಳೆಯಲ್ಲಿ ಅಕ್ಷಯ ಆಚಾರ್ ಸಾಥ್ ನೀಡಿದರು.






