ಸಾಂಸ್ಕೃತಿಕ
ಕೋಟೇಶ್ವರ: ಯಕ್ಷಗಾನ ತಾಳ, ನೃತ್ಯ ತರಬೇತಿಗೆ ಚಾಲನೆ

Views: 1
ಪ್ರತೀ ಆದಿತ್ಯವಾರ ಮಧ್ಯಾಹ್ನ 3 ಗಂಟೆ ಯಿಂದ ತರಗತಿ ಪ್ರಾರಂಭವಾಗುತ್ತದೆ. ಯಕ್ಷಗಾನಾಸಕ್ತರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಿಕೊಳ್ಳಲಾಯಿತು. ಯಕ್ಷಗಾನ ಗುರು ಕಡ್ಲೆ ಗಣಪತಿ ಹೆಗಡೆ ಯವರು ಮಕ್ಕಳಿಗೆ ಗಣಪತಿ ಸ್ತುತಿ ಯನ್ನು ಹೇಳಿ ಕೊಡುವುದರ ಮೂಲಕ ತರಗತಿಗೆ ಚಾಲನೆ ನೀಡಿದರು. ಕಲಾ ಬಳಗದ ಪದಾಧಿಕಾರಿಗಳು ಸದಸ್ಯರು ಸರ್ವ ಪೋಷಕರು ಸಾರ್ವಜನಿಕ ರು ಉಪಸ್ಥಿತರಿದ್ದರು.
ಆಸಕ್ತ ವಿದ್ಯಾರ್ಥಿಗಳು ಕಡ್ಲೆ ಗಣಪತಿ ಹೆಗಡೆ ಯಕ್ಷಗಾನ ಗುರುಗಳು 9481871383;ನಾರಾಯಣ ಭಂಡಾರಿ (ಉಪಾಧ್ಯಕ್ಷರು )9343576136;ಚಂದ್ರ ಮೊಗವೀರ 9448018876 ಇವರನ್ನು ಸಂಪರ್ಕಿಸಬಹುದು. ಎಂದು ಕಲಾಬಳಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







