ಆರೋಗ್ಯ

ಕೋಟೇಶ್ವರ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ “ಉಚಿತ ಯೋಗ ಶಿಬಿರ”

Views: 148

ಕನ್ನಡ ಕರಾವಳಿ ಸುದ್ದಿ: ಓಂ ಯೋಗ ವಿದ್ಯಾ ಮಂದಿರ (ರಿ.) ಕೋಟೇಶ್ವರ, ಹಳೆ ವಿದ್ಯಾರ್ಥಿ ಸಂಘ (ರಿ.) ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ, ರೋಟರಿ ಕ್ಲಬ್ ಕೋಟೇಶ್ವರ ಇವರ ಸಹಯೋಗದೊಂದಿಗೆ ಜೂನ್ 11ರಿಂದ 21ರ ತನಕ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ “ಉಚಿತ ಯೋಗ ಶಿಬಿರ” ನಡೆಯಲಿದೆ.

ಸಮಯ : ಬೆಳಿಗ್ಗೆ 5.45ರಿಂದ 7.00ರ ವರೆಗೆ ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ.

ವಿ.ಸೂ; ಯೋಗ ಮ್ಯಾಟ್ ಮತ್ತು ಕರವಸ್ತ್ರ ಸರಳ ಉಡುಪಿನೊಂದಿಗೆ ಸಮಯಕ್ಕೆ ಮೊದಲು ಉಪಸ್ಥಿತರಿರುವುದು

ಶಿಕ್ಷಕರು : ಶ್ರೀ ಬಿ. ಅಣ್ಣಪ್ಪ (ವ್ಯವಸ್ಥಾಪಕರು, ಓಂ ಯೋಗ ವಿದ್ಯಾಮಂದಿರ ಕೋಟೇಶ್ವರ) ಮತ್ತು ಶ್ರೀಮತಿ ಗೀತಾ ಎಸ್‌. (MA, M.Sc in Yoga & PGDY)

ಸಂಪರ್ಕಕ್ಕಾಗಿ : ರಾಮಚಂದ್ರ ಗಾಣಿಗ – 8694950801, ಮಂಜುನಾಥ ಆಚಾರ್ಯ – 7337633148, ಗೀತಾ ಎಸ್. – 9483031639

Related Articles

Back to top button