ಶಿಕ್ಷಣ

ಕುಂದಾಪುರ ಡಾ. ಬಿ. ಬಿ. ಹೆಗ್ಡೆ ಕಾಲೇಜಿಗೆ 3 ರ‍್ಯಾಂಕ್‌

Views: 0

ಕುಂದಾಪುರ : ಮಂಗಳೂರು ವಿ. ವಿ. ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳಾದ ಶುಭ ಲಕ್ಷ್ಮೀ  ಬಿ.ಬಿ.ಎ, ದ್ವಿತೀಯ, ಅಕ್ಷಯ ಶೆಟ್ಟಿ ಬಿ.ಎಸ್ಸಿ ದ್ವಿತೀಯ, ಅಕ್ಷತಾ ಬಿ.ಕಾಂ 9 ನೇ ರ‍್ಯಾಂಕ್‌ ಪಡೆದು ಕೊಂಡಿರುತ್ತಾರೆ. ಕಾಲೇಜಿಗೆ ಕೀತಿ೯ ತಂದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಬಿ.ಎಂ . ಸುಕುಮಾರ್ ಶೆಟ್ಟಿ, ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಬೋಧಕ- ಬೋಧಕೇತರರು ಹಾಗೂ ವಿದ್ಯಾಥಿ೯ಗಳು ಅಭಿನಂದಿಸಿದ್ದಾರೆ.
 
ಶುಭ ಲಕ್ಷ್ಮೀ  ಬಿ.ಬಿ.ಎ, ದ್ವಿತೀಯ ರ‍್ಯಾಂಕ್‌
                                   
ಅಕ್ಷಯ ಶೆಟ್ಟಿ ಬಿ.ಎಸ್ಸಿ ದ್ವಿತೀಯ ರ‍್ಯಾಂಕ್‌ 

Related Articles

Back to top button