ಕರಾವಳಿ

ಕುಂದಾಪುರ  ಕೋಡಿ ಕಡಲ ತೀರದಲ್ಲಿ ಟಾರ್ ಬಾಲ್

Views: 0

ಕುಂದಾಪುರ : ಕೋಡಿ ಕಡಲ ತೀರದಲ್ಲಿ ಜಿಡ್ಡಿನ ಟಾರ್ ಬಾಲ್ ಕಾಣಿಸಿಕೊಂಡಿದೆ.

ಜಿಡ್ಡಿನ ಪದಾಥ೯ಗಳು ತೈಲ ಸೋರಿಕೆಯ ಪದಾಥ೯ವಾಗಿದ್ದು, ಇದರಿಂದ ಮೀನುಗಾರರಿಗೆ ಮತ್ತು ಜಲಚರಗಳಿಗೆ ಮಾರಕವಾಗಿದೆ.

ಬೀಚ್ ನಲ್ಲಿ ಸ್ನಾನ ಮಾಡುವವರು, ನಡೆದುಕೊಂಡು ಹೋಗುವವರು, ಪ್ರವಾಸಿಗರು ಸಮುದ್ರ ತೀರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.ಜತೆಗೆ ಇಲ್ಲಿನ ಪ್ರದೇಶ ಸಂಪೂರ್ಣ ಕಲುಷಿತವಾಗಿ ದುವಾ೯ಸನೆಯಿಂದ ಕೂಡಿದೆ. ನೀರು ವಿಷಪೂರಿತವಾಗಿ, ಮೀನುಗಾರರು ಆತಂಕಗೊಂಡಿದ್ದಾರೆ.

Related Articles

Back to top button
error: Content is protected !!