ಇತರೆ

ಕುಂದಾಪುರ: ಉಳ್ಳೂರು- ಕಾಡಿನಕೊಂಡ ಗೋಪಾಲ ಶೆಟ್ಟಿಗಾರ ನಿಧನ

Views: 162

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಉಳ್ಳೂರು ಕಾಡಿನಕೊಂಡ ನಿವಾಸಿ ಗೋಪಾಲ ಶೆಟ್ಟಿಗಾರ್( 74) ಸೆಪ್ಟೆಂಬರ್ 21ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.

ಮೃತರು ಉತ್ತಮ ಪ್ರಗತಿಪರ ಕೃಷಿಕರು, ನೇಕಾರ ವೃತ್ತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Related Articles

Back to top button
error: Content is protected !!