ಇತರೆ

ಕುಂದಾಪುರ: ಉದ್ಯಮಿ ಅಶೋಕ್‌ ಸಾರಂಗ ನಿಧನ

Views: 650

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಖಾರ್ವಿಕೇರಿ ನಿವಾಸಿ ಚಿಪ್ಪು ಉದ್ಯಮಿ ಆಶಾ ಸೆಲ್ ಗ್ರಿಡ್ಜ್ ಮಾಲೀಕ, ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯ, ಕಿಂಗ್ ಫಿಶ‌ರ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಸಕ್ರಿಯರಾಗದ್ದ ಅಶೋಕ ಸಾರಂಗ (51) ಸೆ.29ರಂದು ಸೋಮವಾರ ಮಧ್ಯಾಹ್ನ ನಿಧನರಾದರು.

ಪತ್ನಿ ಉಷಾ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಅಶೋಕ ಸಾರಂಗ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧರಾಗಿದ್ದಾರೆ.

Related Articles

Back to top button
error: Content is protected !!