ಶಂಕರನಾರಾಯಣ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸಾಧನೆ

Views: 42
ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣದ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ನ 10ನೇ ತರಗತಿಯ ಎಲ್ಲಾ 52 ವಿದ್ಯಾರ್ಥಿಗಳು ಉತ್ತೀರ್ಣರಾಗಿ 100 ಶೇಕಡಾ ಫಲಿತಾಂಶ ದಾಖಲಿಸಿದ್ದಾರೆ.
ಅಭಿಜ್ಞಾ ಜೆ.ಎಸ್, ಕನ್ನಡ -125, ಇಂಗ್ಲೀಷ್ -98,ಹಿಂದಿ-96,ಸಮಾಜ-99,ಗಣಿತ-96, ವಿಜ್ಞಾನ -97
ದಿಗಂತ ಕೆಎಸ್ ಕನ್ನಡ -123, ಇಂಗ್ಲೀಷ್ -98,ಹಿಂದಿ-93,ಸಮಾಜ-96, ಗಣಿತ-99, ವಿಜ್ಞಾನ -100
ಪ್ರಣತಿ ಶೆಟ್ಟಿ, ಕನ್ನಡ -122, ಇಂಗ್ಲೀಷ್-97,ಹಿಂದಿ-99, ಸಮಾಜ -99,ಗಣಿತ-96, ವಿಜ್ಞಾನ -100
ದಿಶಾ.ಜಿ.ಉಡುಪ, ಕನ್ನಡ -115, ಇಂಗ್ಲೀಷ್ -99,ಹಿಂದಿ-98, ಸಮಾಜ -98,ಗಣಿತ-99, ವಿಜ್ಞಾನ -99-ಒಟ್ಟು-608,97.28%
36 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 16 ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಅತ್ಯುತ್ತಮ ಫಲಿತಾಂಶ ದಾಖಲಿಸಿರುತ್ತಾರೆ. ಪ್ರಣತಿ ಎಸ್ ಶೆಟ್ಟಿ 613 (98.08%) ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.ಅಭಿಜ್ಞಾ ಜೆ.ಎಸ್ 611 (97.76%) ಅಂಕ ಗಳಿಸಿ ದ್ವಿತೀಯ ಸ್ಥಾನ, ದಿಗಂತ ಕೆ.ಎಸ್ 609 (97.44%) ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಮುಖ್ಯೋಪಾಧ್ಯಾಯಿನಿ ಮಮತಾ ತಿಳಿಸಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ವರ್ಗ, ಮುಖ್ಯೋಪಾಧ್ಯಾಯಿನಿ ಹಾಗೂ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ.