ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 6 ಸಾವಿರಕ್ಕೂ ಅಧಿಕ ಉದ್ಯೋಗ,10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

Views: 164
ಕನ್ನಡ ಕರಾವಳಿ ಸುದ್ದಿ: ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಅಂತಿಮ ದಿನಾಂಕದ ಒಳಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಒಟ್ಟು 6 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಹೊಸ ನೇಮಕಾತಿ ಮಾಡುತ್ತಿದೆ. ಹೀಗಾಗಿ ಇದು ನಿರುದ್ಯೋಗಿಗಳಿಗೆ ಗೋಲ್ಡನ್ ಚಾನ್ಸ್ ಎನ್ನಬಹುದು. ಇನ್ನು ಪ್ರಮುಖ ದಿನಾಂಕಗಳು, ಅರ್ಜಿ ಶುಲ್ಕ, ದಾಖಲಾತಿ ಪರಿಶೀಲನೆ, ವೇತನ ಶ್ರೇಣಿ, ವಯೋಮಿತಿ, ವಿದ್ಯಾರ್ಹತೆ ಸೇರಿದಂತೆ ಮುಖ್ಯವಾದ ಅಂಶಗಳು ಇಲ್ಲಿವೆ.
ಹುದ್ದೆಯ ಹೆಸರು
ತಂತ್ರಜ್ಞರು (Grade 1 Signal and Grade 3)
ಒಟ್ಟು ಉದ್ಯೋಗಗಳು
Technician- 183 ಉದ್ಯೋಗಗಳು
Technician- 6055 ಉದ್ಯೋಗಗಳು
ವಿದ್ಯಾರ್ಹತೆ
Technician- ಬಿಎಸ್ಸಿ, ಬಿಟೆಕ್, ಡಿಪ್ಲೋಮಾ, ಸಿಎಸ್,
Technician- 10ನೇ ತರಗತಿ ಪಾಸ್, ಐಟಿಐ
ವೇತನ ಶ್ರೇಣಿ
Technician- 29,200 ರೂಪಾಯಿ
Technician- 19,900 ರೂಪಾಯಿ
ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳು- 500 ರೂಪಾಯಿ
ಎಸ್ಸಿ, ಎಸ್ಟಿ, ಮಹಿಳೆಯರು, ವಿಶೇಷ ಚೇತನ ಅಭ್ಯರ್ಥಿಗಳು- 250 ರೂಪಾಯಿ
ವಯೋಮಿತಿ
ಟೆಕ್ನಿಷಿಯನ್-18 ರಿಂದ 33 ವರ್ಷ
ಟೆಕ್ನಿಷಿಯನ್- 18 ರಿಂದ 30 ವರ್ಷ
ಕೆಲಸದ ಸ್ಥಳಗಳು
ಭಾರತದ್ಯಾಂತ
ಆಯ್ಕೆ ಪ್ರಕ್ರಿಯೆ
ಕಂಪ್ಯೂಟರ್ ಬೇಸಡ್ ಪರೀಕ್ಷೆ (ಸಿಬಿಟಿ)
ದಾಖಲಾತಿ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 28 ಜೂನ್ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 28 ಜುಲೈ 2025
ಸಂಸ್ಥೆಯ ವೆಬ್ಸೈಟ್- https://indianrailways.gov.in/railwayboard/view_section.jsp?lang=0&id=0,7,1281