ಧಾರ್ಮಿಕ
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಂದ ಕುಕ್ಕೆಯಲ್ಲಿ ತುಲಾಭಾರ ಸೇವೆ

Views: 0
ಮಂಗಳೂರು ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಇಂದು ಬೆಳಿಗ್ಗೆ ತುಲಾಭಾರ ಸೇವೆಯನ್ನು ಜೆಡಿಎಸ್ ವರಿಷ್ಠ ನಾಯಯಕ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ನೆರವೇರಿಸಿದರು.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ರಾಶಿಯಲ್ಲಿ ಕಂಡುಬಂದಂತೆ ಸಂಕಲ್ಪ ಮಾಡಿದ್ದು, ಕುಕ್ಕೆಯಲ್ಲಿ ತುಲಾಭಾರ ಮಾಡಿಸುವುದಾಗಿ ಹೇಳಿಕೊಂಡಿದ್ದರು.
ಅಕ್ಕಿ, ಬೆಲ್ಲ, ಕಡ್ಲೆಬೇಳೆ ಧಾನ್ಯಗಳಲ್ಲಿ ತುಲಾಭಾರ ಸೇವೆ ನಡೆಸಲಾಯಿತು. ಈ ಸಂದರ್ಭ ಧರ್ಮಪತ್ನಿ, ಕುಟುಂಬಿಕರು ಉಪಸ್ಥಿತರಿದ್ದರು.