ಜನಮನ

ಕುಂದಾಪುರ ತಾಲೂಕಿನಾದ್ಯಂತ ಈ ಪ್ರದೇಶಗಳಲ್ಲಿ ಮೇ.19 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

Views: 284

ಕನ್ನಡ ಕರಾವಳಿ ಸುದ್ದಿ: ಮೇ 19ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ಗಂಟೆಯವರೆಗೆ 110/115.2 198 ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಆವರ್ಸೆ, ಹೈಕಾಡಿ, ಬಿದ್ಕಲ್ ಕಟ್ಟೆ, ಶಂಕರನಾರಾಯಣ, ಬೆಳ್ವೆ, ಬೈಲೂರು ಮತ್ತು ಹಾಲಾಡಿ ಮಾರ್ಗಗಳಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವು ದರಿಂದ ಬಿದ್ಕಲ್ ಕಟ್ಟೆ ಹಾಲಾಡಿ, ಮೊಳಹಳ್ಳಿ, ಹಾರ್ದಳ್ಳಿ- ಮಂಡಳ್ಳಿ, ಯಡಾಡಿ-ಮತ್ಯಾಡಿ, ರಟ್ಟಾಡಿ, ಅಮಾಸೆಬೈಲು, ಮಚ್ಚಟ್ಟು ಹಳ್ಳಾಡಿ- ಹರ್ಕಾಡಿ, ಅಲ್ಟಾಡಿ, ಶೇಡಿಮನೆ, ಹೈಕಾಡಿ, ಗೋಳಿಯಂಗಡಿ, ಬೆಳ್ಳೆ, ಸೂರ್ಗೋಳಿ, ಬೈಲೂರು, ಕಾಜಾಡಿ, ಕೊಂಜಾಡಿ, ಕೊಂಡಳ್ಳಿ, ಕುಳುಂಜೆ, ಶಂಕರನಾರಾಯಣ, ಉಳ್ಳೂರು-74, ಕಾರೇಬೈಲು, ಕೋಣಿಹರ, ತೊಂಬಟ್ಟು ಮಾವಿನಕಾಡು ಮತ್ತು ಕಳಿನಜೆಡ್ಡು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ

110.2 ಹೊಸಂಗಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಜನ್ಸಾಲೆ ಮಾರ್ಗದಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸಿದ್ದಾಪುರ, ಜನ್ಸಾಲೆ, ಆಜ್ರಿ, ಹೆನ್ನಾಬೈಲು, ಕೊಳ್ಳೆಬೈಲು ಮತ್ತು ಐರ್‌ಬೈಲು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ

110/33/11 ಕೆ.ವಿ ಕುಂದಾಪುರ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬಳ್ಳೂರು, ಅಂಪಾರು, ವಾಟರ್‌ಸಪ್ಪೆ, ತೆಕ್ಕಟ್ಟೆ ಮತ್ತು ಗುರುಕುಲ ಮಾರ್ಗಗಳಲ್ಲಿ ಟೀ ಟ್ರಿಮ್ಮಿಂಗ್ ಮತ್ತು ಮಾರ್ಗ ನಿರ್ವಹಣಾ ಕಾಮಗಾರಿ ಯನ್ನು ಹಮ್ಮಿಕೊಂಡಿರುವುದರಿಂದ ಕುಂದಾಪುರ ಪುರಸಭೆ ವ್ಯಾಪ್ತಿ, ಕೋಟೇಶ್ವರ, ಬೀಜಾಡಿ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ ಅಂಪಾರು, ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಬಳ್ಕೂರು, ಕೋಣಿ, ಕಂದಾವರ, ಬಸ್ರೂರು, ವಕ್ವಾಡಿ ಮತ್ತು ಆನಗಳ್ಳಿ, ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Related Articles

Back to top button
error: Content is protected !!