ಇತರೆ
ಕುಂದಾಪುರ: ಕಾಳಾವರ ರಮಾನಂದ ಶೆಟ್ಟಿ ಕುಸ್ಸಾರಗುತ್ತು ನಿಧನ
Views: 33
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕಾಳಾವರ ಸಲ್ವಾಡಿ ನಿವಾಸಿ ಕುತ್ಸಾರ ಗುತ್ತು ರಮಾನಂದ ಶೆಟ್ಟಿ ( 88) ಜುಲೈ 26ರಂದು ನಿಧನರಾಗಿದ್ದಾರೆ.
ಮೃತರು ಪುತ್ರ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
ಮೃತರು ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ.






