ರಾಜಕೀಯ

ಕಿರಣ್ ಕುಮಾರ್ ಕೊಡ್ಗಿ ಮತದಾನ

Views: 0

ಕುಂದಾಪುರ ವಿಧಾನ ಸಭಾ ಕ್ಷೇತ್ರದ ಅಭ್ಯಥಿ೯ ಕಿರಣ್ ಕುಮಾರ್ ಕೊಡ್ಗಿ ಅವರು ಅಮಾಸೆಬೈಲಿನಲ್ಲಿ ಮತದಾನ ಮಾಡಿ, ನಾನು ನನ್ನ ಮತದಾನ ಹಕ್ಕು ಚಲಾಯಿಸಿದ್ದೇನೆ. ತಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ವಿನಂತಿಸಿದರು.

Related Articles

Back to top button