ರಾಜಕೀಯ
‘ಕಾಂತಾರ’ ರಿಷಬ್ ಶೆಟ್ಟಿ ಕುಂದಾಪುರದ ಕೆರಾಡಿಯಲ್ಲಿ ಮತದಾನ

Views: 1
ಕಾಂತಾರ ಖ್ಯಾತಿಯ ನಟ, ನಿದೇ೯ಶಕ ರಿಷಬ್ ಶೆಟ್ಟಿ ತನ್ನ ಹುಟ್ಟೂರಾದ ಕುಂದಾಪುರದ ಕೆರಾಡಿಯಲ್ಲಿ ಮತ ಚಲಾಯಿಸಿದರು.
ಸರತಿ ಸಾಲಿನಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದಾಗ ಅಭಿಮಾನಿಗಳು ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.
ಮತದಾನ ಮಾಡುವುದು ನಮ್ಮ ಹಕ್ಕು ಮಾತ್ರವಲ್ಲ.ಜವಾಬ್ದಾರಿ ಕೂಡ ಹೌದು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಮಥ೯ ಜನಪ್ರತಿನಿಧಿ ಆಯ್ಕೆಗಾಗಿ. ತಪ್ಪದೇ ಮತ ಚಲಾಯಿಸಿ ಎಂದು ಹೇಳಿದ್ದಾರೆ.