ಆರ್ಥಿಕ

ಕರ್ನಾಟಕ ಬ್ಯಾಂಕ್ ನೇಮಕಾತಿ; ಇಂದೇ ಅರ್ಜಿ ಸಲ್ಲಿಸಿ 

Views: 1933

ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾಸಲಾಗಿದೆ.

ಹುದ್ದೆ ವಿವರ : ಒಟ್ಟು ಹುದ್ದೆ: 75

ಚಾರ್ಟರ್ಡ್ ಅಕೌಂಟೆಂಟ್- 25

ಲಾ ಆಫೀಸರ್- 10

ಸ್ಪೆಷಲಿಸ್ಟ್ ಆಫೀಸರ್ – 10

ಐಟಿ ಸ್ಪೆಷಲಿಸ್ಟ್-30

ವಿದ್ಯಾರ್ಹತೆ: ಚಾರ್ಟರ್ಡ್ ಅಕೌಂಟೆಂಟ್: ಅಭ್ಯರ್ಥಿಗಳು ಸಿಎ ಮಾಡಿದ್ದು, ಮೊದಲ ಮೂರು ಪ್ರಯತ್ನದಗಳಲ್ಲೇ ಪಾಸ್ ಆಗಿರಬೇಕು.

ಲಾ ಆಫೀಸರ್: ಸ್ನಾತಕೋತ್ತರ ಕಾನೂನು ಪದವಿಯನ್ನು ಹೊಂದಿರಬೇಕು.

ಸ್ಪೆಷಲಿಸ್ಟ್ ಆಫೀಸರ್: ಈ ಹುದ್ದೆಗೆ ಅಭ್ಯರ್ಥಿಗಳು ಎಂಬಿಎ ಪದವಿ ಹೊಂದಿರಬೇಕು.

ಐಟಿ ಸ್ಪೆಷಲಿಸ್ಟ್: ಅಭ್ಯರ್ಥಿಗಳು ಬಿಇ, ಎಂಸಿಎ, ಎಂಟೆಕ್ ಪದವಿಯನ್ನು ಶೇ 70ರಷ್ಟು ಅಂಕದಿಂದ ಉತ್ತೀರ್ಣರಾಗಿರಬೇಕು

ಈ ಹುದ್ದೆಗೆ 2024 ಮತ್ತು 2025ರ ಬ್ಯಾಚ್ ನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಆನ್ಲೈನ್ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಮಾರ್ಚ್ 20ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮಾರ್ಚ್ 25 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು karnatakabank.com ಭೇಟಿ ನೀಡಬಹುದಾಗಿದೆ.

Related Articles

Back to top button