ಶಿಕ್ಷಣ

ಎಸ್ಸೆಸ್ಸೆಲ್ಸಿ ಪಲಿತಾಂಶ ಪ್ರಕಟ : ಚಿತ್ರದುರ್ಗ ಪ್ರಥಮ, ಯಾದಗಿರಿ ಕೊನೆಯ ಸ್ಥಾನ

Views: 0

ಕನಾ೯ಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೋಮವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿದ್ದಾರೆ.

ಈ ಭಾರಿ ಶೇ. 83.89 ರಷ್ಟು ಪಲಿತಾಂಶ ಬಂದಿದೆ. ಒಟ್ಟು 7 ಲಕ್ಷದ 619 ವಿದ್ಯಾಥಿ೯ಗಳು ಉತ್ತೀಣ೯ರಾಗಿದ್ದು, ಬಾಲಕರು ಶೇ 80.08 ರಷ್ಟು ಉತ್ತೀಣ೯ರಾಗಿದ್ದಾರೆ. ಬಾಲಕಿಯರು 87.87 ರಷ್ಟು ಉತ್ತೀರ್ಣರಾಗಿದ್ದಾರೆ. ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ, ಹಾಸನ ತೃತೀಯ ಪಡೆದಿದ್ದಾರೆ. ಉಡುಪಿ 18 ನೇ ಮತ್ತು ದ. ಕ 19 ನೇ ಸ್ಥಾನ ಪಡೆದಿದ್ದಾರೆ.

Related Articles

Back to top button