ಪ್ರವಾಸೋದ್ಯಮ
KRS ಕಾರಂಜಿ ನೋಡುತ್ತಿದ್ದ ಪ್ರವಾಸಿಗರತ್ತ ನಾಯಿ ನುಗ್ಗಿ ಸಿಕ್ಕ ಸಿಕ್ಕವರನ್ನು ಕಚ್ಚಿದೆ

Views: 0
ಮೈಸೂರು KRS ಬೃಂದಾವನದಲ್ಲಿ ಕಾರಂಜಿ ನೋಡುತ್ತಿದ್ದ ವೇಳೆಯಲ್ಲಿ ಪ್ರವಾಸಿಗರ ಮೇಲೆ ಎರಗಿದ ನಾಯಿ ಸಿಕ್ಕ ಸಿಕ್ಕವರನ್ನ ಕಚ್ಚಿದೆ.
ನಾಯಿ ದಾಳಿಯಿಂದ ಪ್ರವಾಸಿಗರು ದಿಕೆಟ್ಟು ಓಡಿದ್ದು, ನಾಯಿ ಅವಾಂತರದಿಂದ ಪ್ರವಾಸಿಗರನ್ನು ಅರ್ಧಕ್ಕೆ ಹೊರಕ್ಕೆ ಕಳುಹಿಸಲಾಗಿದೆ. ಪೊಲೀಸರು ಹಾಗೂ ಸಿಬ್ಬಂದಿ ನಾಯಿ ಓಡಿಸುವ ಪ್ರಯತ್ನದಲ್ಲಿ ಮುಳುಗಿದ್ದಾರೆ.