ಸಾಂಸ್ಕೃತಿಕ

ನಟನಾ ಕ್ಷೇತ್ರಕ್ಕೆ ಅಡ್ಡಿಪಡಿಸದೇ ಇರುವ ಹುಡುಗ ಸಿಕ್ಕರೆ ಮದುವೆಗೆ ರೆಡಿ ಎಂದ ಸಿರಿ

Views: 2

ಕಳೆದ 20 ವರ್ಷಗಳಿಂದ ನಟನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ನಟಿ ಸಿರಿ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು.

ನೀವು ಇನ್ನೂ ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆಗೆ ನನಗೆ ಪ್ರೊಪೋಸಲ್ ಗಳು ಹಲವು ಕಡೆಯಿಂದ ಬರ್ತಾ ಇದೆ.

ನನ್ನ ಈ ನಟನಾ ವೃತ್ತಿಯನ್ನು ಬಿಟ್ಟು ಇರುವುದಕ್ಕೆ ನನಗೆ ಸಾಧ್ಯವೇ ಇಲ್ಲ ಇದು ನನಗೆ ತುಂಬಾ ಇಷ್ಟ ಕೊಟ್ಟ ಕ್ಷೇತ್ರ ಆದರೆ ನನಗೆ ಬಂದ ಪ್ರಪೋಸಲ್ ಗಳಲ್ಲಿ ನಾನು ನಟನೆ ಬಿಡಬೇಕು ಅಂತ ಕೇಳುತ್ತಾರೆ.

ನಾನು ಮದುವೆ ಬೇಡವೇ ಬೇಡ ಎಂದು ಯಾವತ್ತೂ ನಿರ್ಧಾರ ಮಾಡಿಲ್ಲ ಮದುವೆಗೆ ವಿರೋಧವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಟನಾ ವೃತ್ತಿಗೆ ಅಡ್ಡಿಪಡಿಸದೇ ಇರುವ ಎಲ್ಲದಕ್ಕೂ ಸರಿಹೊಂದುವಂತಹ ಹುಡುಗ ಸಿಕ್ಕರೆ ಈಗಲೂ ಮದುವೆಯಾಗಲು ರೆಡಿ ಎಂದ ಸಿರಿ

ಬಿಗ್ ಬಾಸ್ ಶೋ ಮುಗಿಸಿ ಹೊರಗೆ ಹೋಗುವಾಗ ಮದುವೆಯಾಗಿ ‘ರಾಜಾ ರಾಣಿ’ಗೆ ಬರಬೇಕು ಎಂದು ತಾರಾ ತಿಳಿಸಿದರು.

Related Articles

Back to top button
error: Content is protected !!