ಸಾಂಸ್ಕೃತಿಕ

ಭಗತ್‌ಸಿಂಗ್‌ ಕ್ರಾಂತಿಕಾರಿ ಬಳಗ ಕಾಳಾವರ ಘಟಕ :ಫೆ.15ರಂದು ದಶಮಾನೋತ್ಸವದ ಶಿವರಾತ್ರಿ ಸಂಭ್ರಮ-2026

Views: 46

ಕನ್ನಡ ಕರಾವಳಿ ಸುದ್ದಿ: ಭಗತ್‌ಸಿಂಗ್‌ ಕ್ರಾಂತಿಕಾರಿ ಬಳಗ ಕಾಳಾವರ ಘಟಕ, ಕೋಟೇಶ್ವರ ವಲಯ,ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ)ಮಹಿಳಾ ಭಜನಾ ಮಂಡಳಿ ಕಾಳಾವರ ಇವರಿಂದ ಫೆ.15ರಂದು ದಶಮಾನೋತ್ಸವದ ಶಿವರಾತ್ರಿ ಸಂಭ್ರಮ-2026 ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನ, ಕಾಳಾವರದಲ್ಲಿ ನಡೆಯಲಿದೆ.

ಸಭಾ ಕಾರ್ಯಕ್ರಮ

ಉದ್ಘಾಟಕರು: ಶ್ರೀ ದಿನೇಶ್ ಹೆಗ್ಡೆ ಮೊಳಹಳ್ಳಿ, ಕಾಂಗ್ರೆಸ್ ಮುಖಂಡರು, ಕುಂದಾಪುರ

ಅಧ್ಯಕ್ಷರು: ಶ್ರೀ ಅಜಿತ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ಸುಬ್ರಹ್ಮಣ್ಯ ದೇವಸ್ಥಾನ ಕಾಳಾವರ

ಮುಖ್ಯ ಅತಿಥಿಗಳು 

ಶ್ರೀ ಕಿರಣ್ ಕುಮಾರ್ ಕೊಡ್ಗಿ, ಶಾಸಕರು, ವಿಧಾನಸಭಾ ಕ್ಷೇತ್ರ, ಕುಂದಾಪುರ

ಶ್ರೀ ಚಂದ್ರಶೇಖರ ಹೆಗ್ಡೆ ಶಾನಾಡಿ, ಕಾರ್ಯದರ್ಶಿಗಳು ಜೀರ್ಣೋದ್ಧಾರ ಸಮಿತಿ, ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ ಸುಬ್ರಹಣ್ಯ ದೇವಸ್ಥಾನ ಕಾಳಾವರ

 ಶ್ರೀ ಭುಜಂಗ ಶೆಟ್ಟಿ, ಉದ್ಯಮಿಗಳು, ಸಲ್ವಾಡಿ-ಕಾಳಾವರ

 ಶ್ರೀ ಭರತ್‌ ಕುಮಾರ್ ಶೆಟ್ಟಿ, ನಿರ್ದೇಶಕರು, ಕೋಟೇಶ್ವರ ವ್ಯವಸಾಯ ಸಹಕಾರಿ ಸೇವಾ ಬ್ಯಾಂಕ್, ಕೋಟೇಶ್ವರ

ಶ್ರೀ ಸುಧಾಕರ ಶೆಟ್ಟಿಗಾರ್ ವಕ್ವಾಡಿ, ನಿಕಟಪೂರ್ವ ಪ್ರಾಂಶುಪಾಲರು ಮತ್ತು ಸಂಪಾದಕರು ‘ಕನ್ನಡ ಕರಾವಳಿ’

 ಶ್ರೀ ಸತೀಶ್ ಪೂಜಾರಿ, ಕುಂದಾಪುರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ

 ಶ್ರೀ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಕ್ಲಾಸ್ ಫಸ್ಟ್ ಪಿ.ಡಬ್ಲ್ಯೂ.ಡಿ. ಕಂಟ್ರ್ಯಾಕ್ಟರ್, ಕೋಟೇಶ್ವರ

 ಶ್ರೀ ಸುಭೋದ ಹೆಗ್ಡೆ, ಕ್ಲಾಸ್ ಫಸ್ಟ್ ಪಿ.ಡಬ್ಲ್ಯೂ.ಡಿ. ಕಂಟ್ರ್ಯಾಕ್ಟರ್, ಕೋಟೇಶ್ವರ

ಶ್ರೀ ಮೋಹನ ಚಂದ್ರ ಕೆ. ಕಾಳಾವರ್ಕಾರ್, ಜಿಲ್ಲಾ ತರಬೇತಿ ಸಂಯೋಜಕರು ಹಾಗೂ ಮುಖ್ಯ ಕಾರ್ಯದರ್ಶಿ ನಮ್ಮ ಪ್ರಗತಿ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ(ರಿ.) ಕಾಳಾವರ

ಶ್ರೀ ಮಂಜುನಾಥ ಶೆಟ್ಟಿಗಾರ್, ಅಧ್ಯಕ್ಷರು, ಗ್ರಾಮ ಪಂಚಾಯತ್, ಕಾಳಾವರ

 ಶ್ರೀ ಜಯ್ ಪ್ರಕಾಶ್ ಶೆಟ್ಟಿ, ಸದಸ್ಯರು, ಗ್ರಾಮಪಂಚಾಯತ್, ಕಾಳಾವರ

 ಶ್ರೀಮತಿ ಜ್ಯೋತಿ, ಸದಸ್ಯರು, ಗ್ರಾಮಪಂಚಾಯತ್, ಕಾಳಾವರ

 ಶ್ರೀಮತಿ ಬಾಬಿ ಶೆಡ್ತಿ, ಸದಸ್ಯರು, ಗ್ರಾಮಪಂಚಾಯತ್, ಕಾಳಾವರ

ಭಜನಾ ಕಾರ್ಯಕ್ರಮ

ಸೂರ್ಯೋದಯದಿಂದ ಸೂರ್ಯಾಸ್ತದ ತನಕ

ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ಸುಬ್ರಹ್ಮಣ್ಯ ಮಹಿಳಾ ಭಜನಾ ಮಂಡಳಿ ಕಾಳಾವರ ಇವರ ನೇತೃತ್ವದಲ್ಲಿ

ಚೆಸ್‌ ಚಾಂಪಿಯನ್‌ ಬೆಳ್ಳಿ ಪದಕದ ವಿಜೇತೆ”ಆರಾಧ್ಯ ಶ್ರೀಕಾಂತ್ ಶೆಟ್ಟಿ ಸಜ್ಜಾಡಿ”

ಇವರಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನ ಕಾರ್ಯಕ್ರಮ

ರಾತ್ರಿ ಗಂಟೆ 7.00 ರಿಂದ ಸ್ಥಳೀಯ ಪ್ರತಿಭೆಗಳಿಂದ

ರಾತ್ರಿ ಗಂಟೆ 9.30 ರಿಂದ ಅಮೇಜಿಂಗ್ ಸ್ಟೆಪರ್ ಡ್ಯಾನ್ಸ್ ಕ್ರೂ. ಕಂಚುಗೋಡು. ತ್ರಾಸಿ ಇವರಿಂದ ‘ನೃತ್ಯ ಸಿಂಚನ’

ರಾತ್ರಿ ಗಂಟೆ 10.30 ರಿಂದ ತ್ರಿನೇತ್ರ ಕಲಾತಂಡ ಉಪ್ಲಾಡಿ ಇವರಿಂದ “ಗಗ್ಗರ ದೈವದನಿ” ಬಹು ನಿರೀಕ್ಷಿತ ನಾಟಕ

 

Related Articles

Back to top button
error: Content is protected !!