ಕೃಷಿ

ಜೂನ್ 10 ಮತ್ತು 11 ರಂದು ಬ್ರಹ್ಮಾವರದಲ್ಲಿ “ಹಣ್ಣು ಮೇಳ”

Views: 2

ಬೃಹ್ಮಾವರ : ಇದೇ ಜೂನ್ 10 ಮತ್ತು 11 ರಂದು ಬೃಹ್ಮಾವರ  ಎಸ್ಎಂಎಸ್ ಸಮುದಾಯ ಭವನದಲ್ಲಿ ವಿವಿಧ ತಳಿಯ ಹಣ್ಣುಗಳ ಪ್ರದಶ೯ನ ಮತ್ತು ಮಾರಾಟ “ಹಣ್ಣುಗಳ ಮೇಳ” ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಎರಡು ದಿನ  ನಡೆಯಲಿದೆ.

ಬೃಹ್ಮಾವರ ಕೃಷಿ ಇಲಾಖೆ ಹಾಗೂ ರೋಟರಿ ಆಶ್ರಯದಲ್ಲಿ ನಡೆಯಲಿರುವ ಈ ಮೇಳದಲ್ಲಿ ಇತ್ತೀಚೆಗೆ ರೈತರು ಹೊಸ ಹೊಸ ತಳಿಯ ಹಣ್ಣುಗಳನ್ನು ಬೆಳೆಸುತ್ತಿದ್ದಾರೆ ಅದರ ಮಾರಾಟ ಮತ್ತು ಪ್ರದಶ೯ನದ ಜೊತೆಗೆ ವಿವಿಧ ತಳಿಯ ಹಣ್ಣಿನ ಗಿಡಗಳು ಮತ್ತು ಹೂವಿನ ಗಿಡಗಳು ದೊರೆಯುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.

Related Articles

Back to top button
error: Content is protected !!