ಸಾಂಸ್ಕೃತಿಕ

ರವಿ ಬಸ್ರೂರು “ಕಡಲ್” ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ 

Views: 0

ಕುಂದಾಪುರ : ಸಂಗೀತ ನಿದೇ೯ಶಕ ರವಿ ಬಸ್ರೂರು ನಿದೇ೯ಶನದ ಗರ ಗರ ಮಂಡಲ, ಕಟಕ, ಗಿಮಿ೯ಟ್ ಚಿತ್ರದ ನಂತರ ‘ಕಡಲ್’ ತಂದೆ-ತಾಯಿ ಮಗನ ನಡುವಿನ ಭಾವನಾತ್ಮಕ ಕಥೆಯುಳ್ಳ ಸಿನಿಮಾ ಖಾಸಗಿ ಪ್ರದಶ೯ನಕ್ಕೆ ಮಾತ್ರ ಸೀಮಿತವಾಗಿದ್ದು, ಸೌರಭ ಭಂಡಾರಿ ಮತ್ತು ಚಿರಶ್ರೀ ಅಂಚನ್ ನಾಯಕರಾಗಿ ನಟಿಸಿರುವ ಕಡಲ್ ಸಮುದ್ರದೊಂದಿಗೆ ಆಳವಾದ ಸಂಪಕ೯ವನ್ನು ಹೊಂದಿರುವ ಭಾವನಾತ್ಕಕವಾಗಿ ಚಾಜ್೯ ಮಾಡಿದ ಕಥೆಯಾಗಿದೆ.

ಮೇ. 19 ರಂದು ಕೋಟೇಶ್ವರದ ಭಾರತ್ ಸಿನಿಮಾಸ್ ಚಿತ್ರ ಮಂದಿರದಲ್ಲಿ ಪ್ರದೇಶದ ೯ನಗೊಳ್ಳುತ್ತಿರುವ ಕಡಲ್ ಚಿತ್ರಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿದೆ. ಸಾವ೯ಜನಿಕರಿಂದ ಉತ್ತಮ ಸ್ಪಂದನೆ, ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆಗಳಿಂದ ರವಿ ಬಸ್ರೂರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರೀತಿಯಿಂದ ಹರಿದು ಬಂದ ಜನಸಾಗರ ಗಮನಿಸಿದ ಈ ಪ್ರದಶ೯ನ ಬೆಂಗಳೂರಿನಲ್ಲಿ ನಡೆಸಲು ಚಿತ್ರ ತಂಡ ನಿಧ೯ರಿಸಿದೆ

Related Articles

Back to top button
error: Content is protected !!