ಇತರೆ
ಕೋಟೇಶ್ವರ: ಹಿಂಭಾರದಿಂದ ತಲೆ ಮೇಲಾಗಿ ನಿಂತ ಲಾರಿ!
Views: 213
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಪೆಟ್ರೋಲ್ ಬಂಕ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ಸರ್ವಿಸ್ ರಸ್ತೆಯ ಪಕ್ಕದಲ್ಲಿ ಕಬ್ಬಿಣದ ಪೈಪ್ಗಳನ್ನು ಇಳಿಸುವಾಗ ಲಾರಿ ಹಿಂಭಾಗ ಜಾಸ್ತಿಯಾಗಿ ತಲೆ ಮೇಲಾಗಿ ನಿಂತಿರುವ ಘಟನೆ ನಡೆದಿದೆ.
ಹಿಂಭಾಗದಲ್ಲಿದ್ದ ಕಾರ್ಮಿಕರು ಮತ್ತು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೈಪ್ ಗಳನ್ನು ಇಳಿಸುವಾಗ ಪೈಪ್ ಗಳು ಹಿಮ್ಮುಖವಾಗಿ ಜಾರಿ ಹಿಂದೆ ಸರಿದಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.






