ಆರ್ಥಿಕ

SBIನಲ್ಲಿ ಖಾಲಿ ಇರುವ1500ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Views: 161

ಉದ್ಯೋಗ ಮಾಹಿತಿ ‘ಕನ್ನಡ ಕರಾವಳಿ’: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ನೀವು ಉದ್ಯೋಗಕ್ಕೆ ಸೆಲೆಕ್ಟ್ ಆದರೆ ಒಂದು ವರ್ಷ ಕಾಲ ಪ್ರೊಬೇಷನ್ ಅವಧಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.

ವೇತನ: ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್)- 64,820 ರೂ.ಗಳು

ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್)- 48,480 ರೂ.ಗಳು

ಯಾವ ಯಾವ ಹುದ್ದೆಗಳು ಖಾಲಿ ಇವೆ?

ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್), ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್) ವಿಭಾಗದಲ್ಲಿನ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು

ಒಟ್ಟು 1,511 ಉದ್ಯೋಗಗಳು

ವಯೋಮಿತಿ: ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್) 25 ರಿಂದ 35 ವರ್ಷದ ಒಳಗಿನವರಿಗೆ ಅವಕಾಶ ಇರುತ್ತದೆ. ಹಾಗೆಯೇ ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್) 21 ರಿಂದ 30 ವರ್ಷದ ಒಳಗಿನವರಿಗೆ ಅವಕಾಶ ಇದೆ.

ಅನುಭವ: ಸಾಫ್ಟ್ವೇರ್ ಡೆವಲಪ್ಮೆಂಟ್ನಲ್ಲಿ 4 ವರ್ಷಗಳ ಅನುಭವ ಇರಬೇಕು.

ವಿದ್ಯಾರ್ಹತೆ: ಬಿಟೆಕ್, ಬಿಇ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಎಂಸಿಎ ಅಥವಾ ಎಂಟೆಕ್/ ಎಂಎಸ್ಸಿ

ಅರ್ಜಿ ಶುಲ್ಕ: ಜನರಲ್, ಇಡಬ್ಲುಎಸ್, ಒಬಿಸಿ 750 ರೂಪಾಯಿಗಳನ್ನು ಪಾವತಿ ಮಾಡಬೇಕು. ಎಸ್ಸಿ, ಎಸ್ಟಿ, ವಿಶೇಷ ಚೇನತರಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಎಲ್ಲೆಲ್ಲಿ ಉದ್ಯೋಗ

ಮುಂಬೈ ಹಾಗೂ ಹೈದರಾಬಾದ್‌

ಅರ್ಜಿ ಆರಂಭದ ದಿನಾಂಕ- 14/09/2024

ಅರ್ಜಿ ಕೊನೆ ದಿನಾಂಕ- 04/10/2024

Related Articles

Back to top button