ಕರಾವಳಿ
ಆ್ಯಕ್ಟಿವಾ-ಕಾರು ಢಿಕ್ಕಿ: ಶಿಕ್ಷಕಿ ಸಾವು

Views: 165
ಕನ್ನಡ ಕರಾವಳಿ ಸುದ್ದಿ: ಮೂಡುಬಿದಿರೆ, ಶಿರ್ತಾಡಿ ಸೇತುವೆ ಬಳಿ ಶುಕ್ರವಾರ ಸಂಜೆ ಕಾರೊಂದು ಆ್ಯಕ್ಟಿವಾಕ್ಕೆ ಢಿಕ್ಕಿ ಹೊಡೆದು ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಸವಾರೆ, ಸುಜಯಾ ಶಿರ್ತಾಡಿ ಹೋಲಿ ಏಂಜೆಲ್ಸ್ ಶಾಲೆಯ ಶಿಕ್ಷಕಿ, ಮೂಡುಬಿದಿರೆ ನಾಗರಕಟ್ಟೆ ನಿವಾಸಿ ಸುಜಯಾ ಭಂಡಾರಿ, ಗಂಭೀರ ಗಾಯಗೊಂಡಿದ್ದ ಸುಜಯಾ ಅವರನ್ನು ಮಂಗಳೂರು ಆಸ್ಪತ್ತೆಗೆ ದಾಖಲಿಸಿದ್ದಾರೆ ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತರಿಗೆ ಅವಳಿ ಮಕ್ಕಳಿದ್ದು, ಪತಿ ವಿದೇಶದಲ್ಲಿದ್ದಾರೆ ಎಂದು ತಿಳಿದುಬಂದಿದೆ.