ಕನ್ನಡ ಕರಾವಳಿ ಸುದ್ದಿ: ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ (ಎಸ್ಇಸಿಆರ್) ಇಲಾಖೆಯಲ್ಲಿ ಹೊಸ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಈಗ ತಾನೆ ಹತ್ತನೇ ತರಗತಿ ಜೊತೆಗೆ ಐಟಿಐ ಮುಗಿಸಿದ ಯುವಕ- ಯುವತಿಯರು ಈ ಕೆಲಸಗಳಿಗೆ ಅರ್ಹರಾಗಿರುತ್ತಾರೆ.ಕೂಡಲೇ ಅರ್ಜಿ ಸಲ್ಲಿಸಿ
ಉದ್ಯೋಗದ ಹೆಸರು– ಎಸ್ಇಸಿಆರ್ ಅಪ್ರೆಂಟಿಸ್
ಒಟ್ಟು ಉದ್ಯೋಗಗಳು- 1003
ವಯೋಮಿತಿ
ಕನಿಷ್ಠ- 15 ವರ್ಷದಿಂದ ಗರಿಷ್ಠ 24 ವರ್ಷದ ಒಳಗೆ ಇರಬೇಕು
ವಿದ್ಯಾರ್ಹತೆ
10 ನೇ ತರಗತಿ ಜೊತೆಗೆ ಐಟಿಐ ಪಾಸ್ ಆಗಿರಬೇಕು
ಉದ್ಯೋಗದ ಹೆಸರು
ವೆಲ್ಡರ್, ಟರ್ನರ್, ಫಿಟ್ಟರ್, ಎಲೆಕ್ಟ್ರಿಷಿಯನ್, ಸ್ಟೆನೋಗ್ರಾಫ್, ಸ್ಟೆನೋಗ್ರಾಫ್ (ಹಿಂದಿ, ಇಂಗ್ಲಿಷ್), ಹೆಲ್ತ್ ಸ್ಯಾನಿಟರಿ ಇನ್ಸ್ಪೆಕ್ಟರ್, ಮೆಕನಿಕಲ್ ಡಿಸೆಲ್, ಬ್ಲ್ಯಾಕ್ಸ್ಮಿತ್, ಹೆಮ್ಮರ್ಮ್ಯಾನ್, ಮಾಸನ್, ಪೈಪ್ಲೈನ್ ಫಿಟ್ಟರ್, ಕಾರ್ಪೆಂಟರ್, ಪೈಂಟರ್ ಸೇರಿ ಇನ್ನು ಹಲವು ಉದ್ಯೋಗಗಳು ಇವೆ.
ಯಾವ ವರ್ಗಕ್ಕೂ ಅರ್ಜಿ ಶುಲ್ಲ ಇಲ್ಲ
ಆಯ್ಕೆ ಪ್ರಕ್ರಿಯೆ
ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಲಿಖಿತ ಪರೀಕ್ಷೆ ಅಥವಾ ಸಂದರ್ಶನ
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 06 ಮಾರ್ಚ್ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 02 ಏಪ್ರಿಲ್ 2025
ಪೂರ್ಣ ಮಾಹಿತಿಗಾಗಿ- https://www.apprenticeshipindia.gov.in/