ಸೆ.22: ಕುಂದಾಪುರದಲ್ಲಿ ಯೋಗ ಸಮ್ಮಿಲನ- 2024 ಉಡುಪಿ

Views: 134
ಕುಂದಾಪುರ: ಓಂ ಯೋಗವಿದ್ಯಾ ಮಂದಿರ (ರಿ) ಕೋಟೇಶ್ವರ, ಶ್ರೀ ಪತಂಜಲಿ ಯೋಗ ಸಮಿತಿ ಕುಂದೇಶ್ವರ ಕುಂದಾಪುರ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಸಹಯೋಗದಲ್ಲಿ ಸೆಪ್ಟೆಂಬರ್ 22ರಂದು ರವಿವಾರ ಬೆಳಿಗ್ಗೆ 9:00 ರಿಂದ ಅಪರಾಹ್ನ 1ರ ತನಕ ಕುಂದಾಪುರ ಕುಂದೇಶ್ವರ ದೇವಸ್ಥಾನದಲ್ಲಿ ವಿಶ್ವ ಯೋಗ ಸಮ್ಮೇಳನ- 2024 ಪೂರ್ವಭಾವಿ ಸಮ್ಮೇಳನದ ಅಂಗವಾಗಿ ಯೋಗ ಸಮ್ಮೇಳನ- 2024 ಉಡುಪಿ ಕಾರ್ಯಕ್ರಮ ನಡೆಯಲಿದೆ.
ಉದ್ಘಾಟನೆ: ಡಾ. ಯೋಗಿ ದೇವರಾಜ್ ಚಾರ್ಟಡ್ ಪ್ರೆಸಿಡೆಂಟ್ ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಮಿತಿ RID 3192 ಅಧ್ಯಕ್ಷರು ಗ್ಲೋಬಲ್ ಯೋಗ ಸಮಿಟ್ GYS-2024
ಮುಖ್ಯ ಅತಿಥಿ: ರಾಘವೇಂದ್ರ ಪೈ ಅಂತರಾಷ್ಟ್ರೀಯ ಯೋಗಾಚಾರ್ಯ ಮೈಸೂರು,
ರೋ.ಸಿಎ ದೇವ್ ಆನಂದ ಡಿಸ್ಟ್ರಿಕ್ಟ್ ಗವರ್ನರ್ 2024 -25
ಸರ್ವರಿಗೂ ಆದರದ ಸ್ವಾಗತ ಬಯಸುವ;
ಬಿ.ಅಣ್ಣಪ್ಪ ವ್ಯವಸ್ಥಾಪಕರು, ಓಂ ಯೋಗ ವಿದ್ಯಾ ಮಂದಿರ. ಕೋಟೇಶ್ವರ 9480176609
ವಿವೇಕ್ ಪೈ ಶ್ರೀ ಪತಂಜಲಿ ಯೋಗ ಸಮಿತಿ ಕುಂದೇಶ್ವರ ಕುಂದಾಪುರ 9844232469
ರೋ. ಜುಡಿತ್ ಮೆಂಡೋನ್ಸಾ ಅಧ್ಯಕ್ಷರು
ರೋ.ಭರತ್ ಶೆಟ್ಟಿ ಕಾರ್ಯದರ್ಶಿ ಸರ್ವ ಸದಸ್ಯರು ರೋಟರಿ ಕುಂದಾಪುರ ದಕ್ಷಿಣ