ಜನಮನ

ಎ. 26: ಸಮಾಜ ಸೇವಕ ಆನಂದ್ ಕುಂದರ್ 75 ರ ಸಂಭ್ರಮ

Views: 1

ಕೋಟ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ ಕೋಟ ಆನಂದ. ಸಿ ಕುಂದರ್ ಅವರ 75 ನೇ ಜನ್ಮದಿನೋತ್ಸವ ಸಂಭ್ರಮದ ಅಂಗವಾಗಿ ಎ. 26 ರಂದು ‘ಆನಂದಾಮೃತ’ ಮಹೋತ್ಸವದ ಪೂವ೯ಭಾವಿ ಸಭೆ ಇತ್ತೀಚೆಗೆ ಕೋಟ – ಪಡುಕೆರೆ ಜನತಾ ಸಂಸ್ಥೆಯಲ್ಲಿ ನಡೆಯಿತು.

ಕಾಯ೯ಕ್ರಮದ ಕುರಿತು ರಮೇಶ್, ಎಚ್ ಕುಂದರ್ ಪೂಣ೯ ಮಾಹಿತಿ ನೀಡಿದರು. ಉದಯ ಶೆಟ್ಟಿ ಮಣೂರು ಪ್ರಸ್ತಾವನೆ ನೀಡಿದರು.

ಜನ್ಮದಿನೋತ್ಸವ ಅಂಗವಾಗಿ ಸ್ವಚ್ಚತೆ, ಆನಂದ ಕುಂದರ್ ಕಲಿತ ಶಾಲೆಗಳಿಗೆ ಸಹಾಯಹಸ್ತ, ಹಿರಿಯ ಮೀನುಗಾರರಿಗೆ ಗೌರವ, ಗೋಶಾಲೆಗೆ ಸಹಾಯ, ಅನಾಥ ಆಶ್ರಮಗಳಿಗೆ ಸಹಾಯ ನೀಡಲು ತೀಮಾ೯ನಿಸಲಾಯಿತು.

Related Articles

Back to top button
error: Content is protected !!