ಇತರೆ
ನಾಪತ್ತೆಯಾದ ನಾಲ್ಕು ಮಕ್ಕಳ ತಾಯಿ.. ಹೆಬ್ಬಾವಿನ ಹೊಟ್ಟೆಯಲ್ಲಿ ಮೃತದೇಹ ಪತ್ತೆ!

Views: 568
ನಾಪತ್ತೆಯಾಗಿದ್ದ ನಾಲ್ಕು ಮಕ್ಕಳ ತಾಯಿ ಹೆಬ್ಬಾವಿನ ಹೊಟ್ಟೆಯಲ್ಲಿ ಮೃತದೇಹ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.
ಇಂಡೋನೇಷ್ಯಾದಲ್ಲಿ ನಡೆದ ಈ ದುರ್ಘಟನೆಯಲ್ಲಿ 45 ವರ್ಷದ ಫರೀದಾ ಮೃತ ದುರ್ದೈವಿ ಈಕೆ ಗುರುವಾರ ರಾತ್ರಿ ಕಾಣೆಯಾಗಿದ್ದಳು. ಮನೆಗೆ ಹೆಂಡತಿ ಹಿಂತಿರುಗದಿರುವುದನ್ನು ಕಂಡು ಆಕೆಯ ಪತಿ ಗಾಬರಿಗೊಂಡಿದ್ದರು. ಕೊನೆಗೆ ಗ್ರಾಮಸ್ಥರು ಸೇರಿ ಹುಡುಕಾಡಿದಾಗ 16 ಅಡಿ ಉದ್ದದ ಹೆಬ್ಬಾವಿನ ಹೊಟ್ಟೆಯಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ.






