ಸಾಂಸ್ಕೃತಿಕ
ಎಸ್ಸಿಐ ಕೋಟ ಲೆಜಿನ್‌ನ ಅಧ್ಯಕ್ಷರಾಗಿ ಕೋಟ ಕೇಶವ ಆಚಾರ್

Views: 17
ಕೋಟ : ಸೀನಿಯರ್ ಚೇಂಬರ್. ಇಂಟರ್ ನ್ಯಾಶನಲ್ ಕೋಟ ಲೆಜಿನ್‌ನ ಅಧ್ಯಕ್ಷರಾಗಿ ಕೋಟ ಕೇಶವ ಆಚಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರು ಜೆಸಿಐ ಕೋಟ ಬ್ರಿಗೇಡಿಯರ್‌ನ ಸ್ಥಾಪಕರು, ಜೆಸಿಐ ವಲಯ 15ರ ಖಜಾಂಚಿ ಹಾಗೂ ಪಂಚವರ್ಣ ಯುವಕ ಮಂಡಲ ಕೋಟ ಇದರ ಸದಸ್ಯರಾಗಿ, ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಮಾಜಿ ಖಜಾಂಚಿ ಹಾಗೂ ಇತರ ಸಂಘ ಸಂಸ್ಥೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.






