ಸಾಂಸ್ಕೃತಿಕ

ಸಿನಿಮಾದಿಂದ ಲಾಸ್ ಆದ ದ್ವಾರಕೀಶ್: ರಿಷಬ್ ಶೆಟ್ಟಿ ಎಷ್ಟು ಕೋಟಿಗೆ ಮನೆ ಖರೀದಿಸಿದ್ರು ಗೊತ್ತಾ?

Views: 262

ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರು 2021ರಲ್ಲಿ ಎಚ್ಎಸ್ಆರ್ ಲೇಔಟ್ನ ಮನೆಯನ್ನು ಮಾರಾಟ ಮಾಡಿದ್ದರು. ನಿರ್ದೇಶಕ ರಿಷಬ್ ಶೆಟ್ಟಿಯವರು ಆ ಮನೆಯನ್ನು ಖರೀದಿದ್ದರು.ದ್ವಾರಕೀಶ್ ನಿರ್ಮಾಣದಲ್ಲಿ ‘ಆಯುಷ್ಮಾನ್ಭವ’ ಸಿನಿಮಾ ಮೂಡಿ ಬಂದಿತ್ತು. ಆದರೆ ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿಲ್ಲ. ಹೀಗಾಗಿ ಅವರ ಪುತ್ರ ಯೋಗೀಶ್ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು. ಹೀಗಾಗಿ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ಸುದ್ದಿ ವರದಿಯಾಗಿತ್ತು.

ದ್ವಾರಕೀಶ್ 105 ಕೋಟಿ ರೂಗೆ ತಮ್ಮ ಮನೆಯನ್ನು ಮಾರಿದ್ದರು ಎಂಬ ಸುದ್ದಿ ಹರಿದಾಡಿತ್ತು. ನಟ, ನಿರ್ದೇಶಕ ರಿಷಬ್ ಶೆಟ್ಟಿಯವರು ಈ ಮನೆಯನ್ನು ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ.

 

Related Articles

Back to top button
error: Content is protected !!